• Samvada
  • Videos
  • Categories
  • Events
  • About Us
  • Contact Us
Saturday, January 28, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others ABPS

Mohan Bhagwat speaks in a mammoth Sanghik at Puttur ಸಂಘಕ್ಕೆ ರಾಷ್ಟ್ರ ಮಾತೃಭೂಮಿ: ಭಾಗ್ವತ್

Vishwa Samvada Kendra by Vishwa Samvada Kendra
March 9, 2011
in ABPS
250
1
Mohan Bhagwat speaks in a mammoth Sanghik at Puttur ಸಂಘಕ್ಕೆ ರಾಷ್ಟ್ರ ಮಾತೃಭೂಮಿ: ಭಾಗ್ವತ್

Mammoth gathering of RSS Swayamsevaks in Gavavesh

491
SHARES
1.4k
VIEWS
Share on FacebookShare on Twitter

Puttur, Karnataka.

The Governments have forgotten the integrity of the nation & are treating the country as a private property, but they should treat the country as Motherland’, said the RSS Chief, Mohan Bhagwat, while addressing a huge gathering of Swayamsevaks at Puttur, a town in Karnataka. He was addressing the RSS Swayamsevaks at a mammoth gathering ‘Sanghik’ organised at the premises of Vivekananda High School here on Sunday as a prologue to the annual meeting of Akhil Bharateeya Pratinidhi Sabha (ABPS) to be held from March 11 to 13 at Puttur.

READ ALSO

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

Bhagwat motivated the gathering by saying, ‘People get pessimistic about the future of the country after looking at so many problems in the country. But, there is no space of pessimism in RSS. RSS is self-motivated & is working to take the country to the pinnacle of glory. No problem of the country is too big. They seem big, when we become weak. By restarting the worshiping of ‘power’ ,on the path of ‘Hindutva, RSS is trying to find solutions for all the national challenges. Swayamsevaks dedicate themselves to the progress of the nation, without expecting anything in return. But, they are working to unite & nationalize the whole society’

Putting across his thoughts over the Kashmir issue, he said that, in-spite having all the documents, which show J&K as an integral part of India, we are still are fighting to hold J&K as a part of India. Taking Kashmir issue to UN has further deepend the crisis & it is pathetic to notice other countries trying to solve the crisis.  The people of Jammu and Ladakh, 4 lakh Kashmir Pandits, 33,000 Sikhs and a section of Muslims who are the residents of Kashmir desire Jammu and Kashmir to remain as an integral part of India.But the issue has been complicated by the government. The topic of discussion should have been only about regaining the lost territories of J&K. But, leaving this, govt is talking to anti-national Separatists, who are demanding dominion status for J&K, Bhagwat lamented.

“Hinduism is the strength of our nation. Despite Muslim kings ruling India for about 500 years, none of their tactics couldn’t weaken the spirit of Hindu culture. But as the former President Dr A P J Abdul Kalam has said, the Hindus have remained as slaves because they refuse to use the power” he said. He also urged Hindus to worship “Power” & use it for nation building.

Expressing his concern over the vote bank politics, he criticised a section of political parties for differentiating between the voters based on religion. Just for the sake of minority votes, a political party dares to call India as a nation with majority terrorists (Hindus). If Hindus themselves are called as terrorists in their own nation, then what we can expect from such parties? he questioned. And he asserted that, no one can break or destroy the RSS.

Talking on corruption, Bhagwat said that, the top brass of the nation itself is indulged in the heinous act of corruption. They have stashed the hard earned money of many in secret accounts. This indicates the dishonesty of rulers in leading the country to prosperity. Not just the Army & Police are the power of the country. The awakened society is the real power of the country.

Quoting the views of Noble laureate Rabindranath Tagore, Bhagawat said, Tagore in his essay on ‘Swadeshi Samaj’ has clearly said, a day will come when the Indians will find a way out to solve the problems prevailing between the Hindus and the Muslims in India and that solution will be in the form of Hindutva.

More than 15000 swayamsevaks and thousands of well wishers were participated in this event. Senior sangh leaders including RSS General Secretaty Suresh Joshi, Mangalore region Saha Sanghachalak Dr Vaman Shenoy, District-in-Charge Minister Krishna J Palemar, MP Nalin Kumar Kateel, MLA Yogish Bhat and others were present on the occasion.

Mammoth gathering of RSS Swayamsevaks in Ganavesh

ರಾಷ್ಟ್ರದ ಸಮಸ್ಯೆ ದೊಡ್ಡದಲ್ಲ, ನಾವು ದುರ್ಬಲರಾದಾಗ ಹಾಗನಿಸುತ್ತದೆ: ಮೋಹನ್‌ಜೀ ಭಾಗ್ವತ್

ಸಂಘಕ್ಕೆ ರಾಷ್ಟ್ರ ಮಾತೃಭೂಮಿ, ಸಮಾಜ ದೇವಸ್ವರೂಪಿ

ಪುತ್ತೂರು: ರಾಷ್ಟ್ರದಲ್ಲಿಂದು ಅನೇಕ ಸಮಸ್ಯೆಗಳಿರುವುದನ್ನು ಕಂಡವರನೇಕರು ನಿರಾಶರಾಗುತ್ತಾರೆ.ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನಿರಾಶೆ ಇಲ್ಲ. ಅದು  ಮಾತೃಭೂಮಿಯ ಉನ್ನತಿಗಾಗಿ ಸ್ವಯಂಪ್ರೇರಣೆಯಿಂದ ಶ್ರಮಿಸುತ್ತಿದೆ.ದೇಶದ ಸವಾಲುಗಳು ಬಹಳ ದೊಡ್ಡವೇನಲ್ಲ,  ನಾವು ದುರ್ಬಲರಾದಾಗ ಹಾಗೆ ಅನಿಸುತ್ತದೆ ಅಷ್ಟೆ.ಆದರೆ ಸಂಘ ಶಕ್ತಿಪೂಜೆಯ ಪುನರಾರಂಭ ಮತ್ತು ಹಿಂದುತ್ವದ ದಾರಿಯೊಂದಿಗೆ ರಾಷ್ಟ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದುಡಿಯುತ್ತಿದೆ.ಸಂಘಸ್ವಯಂಸೇವಕರು ಲಾಭಕ್ಕಾಗಿ ಸಂಘ ಕಾರ್ಯ ಮಾಡುವುದಿಲ್ಲ. ಬದಲಾಗಿ ಸಂಪೂರ್ಣ ಸಮಾಜವನ್ನೇ ರಾಷ್ಟ್ರೀಯಗೊಳಿಸುವ ಹಾಗೂ ಒಂದಾಗಿ ಸಾಗುವ ಸಮಾಜವನ್ನು ಕಟ್ಟುವ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್‌ಜೀ ಭಾಗ್ವತ್ ಅವರ ಭರವಸೆಯ ನುಡಿಗಳಿವು.

Mohanji Bhagwat addressing

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಪೂರ್ವಭಾವಿಯಾಗಿ ಭಾನುವಾರ ನಡೆದ ಬೌದ್ಧಿಕ್ ಕಾರ್ಯಕ್ರಮದಲ್ಲಿ ಅವರ ಈ ಅಭಿಮತ ವ್ಯಕ್ತವಾಯಿತು.

ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಎಲ್ಲಾ ದಾಖಲೆಗಳನ್ನು ಅಂದಿನ ರಾಜ ಭಾರತ ಸರಕಾರಕ್ಕೆ ನೀಡಿದ್ದರೂ ಇದನ್ನು ಈಗಲೂ ಭಾರತದ ಅಂಗವಾಗಿ ಉಳಿಸಿಕೊಳ್ಳಲು ಆಗದಿರುವುದು ವಿಚಿತ್ರವಲ್ಲವೇ?ಸೇನೆಯನ್ನು ತಡೆದು ವಿಶ್ವಸಂಸ್ಥೆಗೆ ಕಾಶ್ಮೀರ ವಿಚಾರವನ್ನು ಒಯ್ದೆವು.ಇಂದು ನಮ್ಮ ದೇಶದ ಅಖಂಡತೆಯ ವಿಚಾರವನ್ನು  ಬೇರೆ ದೇಶಗಳು ಬಗೆಹರಿಸುವಂತ ಪರಿಸ್ಥಿತಿ ನಿರ್ಮಾಣಗೊಂಡಿರುವುದು ದೇಶದ ಜನರ ದೌರ್ಭಾಗ್ಯ .

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹಿಂದುಗಳು, ಸಿಕ್ಖರು, ಬೌದ್ಧರು, ರಾಷ್ಟ್ರೀಯವಾದಿ ಮುಸ್ಲಿಮರು ಸಾರಿ ಹೇಳುತ್ತಿದ್ದಾರೆ. ಕಾಶ್ಮೀರದ ಉಳಿದಭಾಗಗಳನ್ನು ರಾಷ್ಟ್ರದೊಳಕ್ಕೆ ಸೇರಿಸುವುದು ಯಾವಾಗ ಎಂದು ಚರ್ಚೆಯಾಗಬೇಕಿತ್ತು.ಆದರೀಗ ಸ್ವಾಯತ್ತತೆಯ ಬಗ್ಗೆ ಮಾತನಾಡುವ ಅಲ್ಪಸಂಖ್ಯಾತ ಪ್ರತ್ಯೇಕತಾವಾದಿಗಳ ಜೊತೆ  ನಮ್ಮ ಸರಕಾರಗಳು ಮಾತುಕತೆ ನಡೆಸುತ್ತಿವೆ.ಕಾಶ್ಮೀರದಲ್ಲಿ ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಂಡು ನಿರಾಶ್ರಿತರಾದ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಬಗೆಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.ಅಖಂಡತೆ ಕುರಿತ ಕೋಟ್ಯಂತರ ಭಾರತೀಯರ ಭಾವನೆಯನ್ನು ಸರಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಅವರು ವಿಪರ್ಯಾಸದತ್ತ ಬೊಟ್ಟು ಮಾಡಿದರು.

ಇದು  ನಮ್ಮ ಮಾತೃಭೂಮಿ ಎಂಬ ಭಾವ ಕೆಲವರಲ್ಲಿಲ್ಲ. ರಾಷ್ಟ್ರದ ಅಖಂಡತೆಯ ಬಗೆಗೇ ಸ್ಪಷ್ಟತೆಯಿಲ್ಲ. ಮತೀಯ ನೆಲೆಯಲ್ಲಿ ದೇಶವಿಭಜನೆ ನಡೆದರೂ ಸಮಸ್ಯೆಗೆ ಉತ್ತರ ಸಿಗಲಿಲ್ಲ.ವಿಶ್ವದಲ್ಲಿ ಯಾವುದೇ ರಾಷ್ಟ್ರವೊಂದರ ಜನತೆ ತಮ್ಮ ದೇಶದ ಅಖಂಡತೆಯ ಕುರಿತಂತೆ ಅಸ್ಪಷ್ಟತೆ ಹೊಂದಲಾಗದು.ದೇಶದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ  ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದ್ದು ಬಹುಸಂಖ್ಯಾತರನ್ನು ಭಯೋತ್ಪಾದಕರಂತೆ ಬಿಂಬಿಸುವ ಕಾರ‍್ಯ ನಡೆಯುತ್ತಿದೆ .ಆರೆಸ್ಸೆಸ್ಸನ್ನು  ಮುರಿಯಲು  ಮುಗಿಸಲು  ಯಾರಿಂದಲೂ ಸಾಧ್ಯವಿಲ್ಲ. ಪ್ರಾಚೀನ ಸಂಸ್ಕಾರಗಳ ಪುನರುಜ್ಜೀವನದೊಂದಿಗೆ ಸಂಘ ರಾಷ್ಟ್ರವನ್ನು ಪರಮವೈಭವದತ್ತ ಒಯ್ಯಲು  ದುಡಿಯುತ್ತಿದೆ ಎಂದರು.

ರಾಷ್ಟ್ರ ಸ್ವಂತ ಆಸ್ತಿ ಅಲ್ಲ, ಮಾತೃಭೂಮಿ

ಭಾತರದ ಅಖಂಡತೆಯನ್ನು ಮರೆತಿರುವ ಸರಕಾರಗಳು  ಮಾತೃಭೂಮಿಯನ್ನು ಸ್ವಂತ ಆಸ್ತಿಯೋ ಎಂಬಂತೆ ಪರಿಗಣಿಸುತ್ತಿವೆ.ಮಾಜಿ ರಾಷ್ಟ್ರಪತಿ ಡಾ.ಕಲಾಂ ಹೇಳಿರುವಂತೆ  1000ವರ್ಷಗಳಿಂದ ಶಕ್ತಿಯ ಆರಾಧನೆಯನ್ನು ನಾವು ಕೈ ಬಿಟ್ಟಿರುವುದೇ ಸಮಸ್ಯೆಗಳ ಮೂಲ.ರವೀಂದ್ರನಾಥ ಠಾಗೋರರು ‘ಸ್ವದೇಶಿ ಸಮಾಜ’ದಲ್ಲಿ ,  ಹಿಂದು ಮುಸ್ಲಿಮರು ಹೊಡೆದಾಡುತ್ತಲೇ ಇರುತ್ತಾರೆ ಎಂದೆಣಿಸಬೇಡಿ.ಸೌಹಾರ್ದ ಬಾಳ್ವೆ ನಡೆಸುವ ದಾರಿ ಹುಡುಕಿಯೇ  ಹುಡುಕುತ್ತಾರೆ.ಅದು ಹಿಂದುತ್ವದ ದಾರಿಯಾಗಿರುತ್ತದೆ ಎಂದಿರುವುದನ್ನು ಸರಸಂಘಚಾಲಕರು ಉಲ್ಲೇಖಿಸಿದರು.

ಉನ್ನತ ಸ್ಥಾನದಲ್ಲಿರುವ ಹಲವು ವ್ಯಕ್ತಿಗಳೇ ಇಂದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಜನರ ಬೆವರ ಹಣ ದೋಚಿ  ವಿದೇಶಿ ಬ್ಯಾಂಕುಗಳಲ್ಲಿ  ಹಣವನ್ನು ಶೇಖರಿಸುವ ಮೂಲಕ ಪ್ರಾಮಾಣಿಕವಾಗಿ ರಾಷ್ಟ್ರಕ್ಕಾಗಿ ದುಡಿಯುವ ಪ್ರವೃತ್ತಿ ಮಾಯವಾಗಿರುವಂತೆ ಕಂಡುಬರುತ್ತಿದೆ.ಪೊಲೀಸ್, ಸೈನ್ಯವಷ್ಟೇ ರಾಷ್ಟ್ರದ ಶಕ್ತಿಯಲ್ಲ. ಸಮಾಜದ ಜಾಗೃತ ಶಕ್ತಿಯೇ ನಿಜವಾಗಿ ರಾಷ್ಟ್ರದ ಶಕ್ತಿ ಎಂದರು.

ಸಂಘದ ಸರಕಾರ್ಯವಾಹ ಸುರೇಶ್ ಜೋಶಿ(ಭಯ್ಯಾಜಿ), ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹಸಂಘಸಂಚಾಲಕ ಡಾ. ವಾಮನ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾವಿರಾರು ಸಂಖ್ಯೆಯಲ್ಲಿ ವಯಸ್ಸಿನ ಮಿತಿ ಇಲ್ಲದೆ ಗಣ ವೇಷಧಾರಿಗಳು ಬೌದ್ಧಿಕ್ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಂಘದ ಪ್ರಾಂತ ಕಾರ್ಯವಾಹ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸೇರಿದಂತೆ ಸಂಘದ ಪ್ರಾಂತ, ರಾಷ್ಟ್ರೀಯ ಪ್ರಮುಖರು ಪಾಲ್ಗೊಂಡಿದ್ದರು.ಅಲ್ಲದೆ ವಿಧಾನಸಭಾ ಉಪ ಸ್ಪೀಕರ್ ಯೋಗೀಶ್ ಭಟ್, ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ , ಉಡುಪಿ ಚಿಕ್ಕಮಗಳೂರು ಸಾಂಸದ ಸದಾನಂದ ಗೌಡ, ಮಂಗಳೂರು ಸಾಂಸದ ನಳಿನ್ ಕುಮಾರ್ ಕಟೀಲ್ ,ಶಾಸಕ ಅಂಗಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ,ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಂಗಳೂರು ಮಾಜಿ ಮೇಯರ್ ರಜನಿ ದುಗ್ಗಣ್ಣ  ಮತ್ತಿತರ ನೂರಾರು ಮಂದಿ ಪಾಲ್ಗೊಂಡಿದ್ದರು.

ಆಕಾಶ್ ಆಚಾರ್ಯ ಗೀತೆ ಹಾಡಿದರು.ಪುತ್ತೂರು ಜಿಲ್ಲಾ ಕಾರ್ಯವಾಹ ಜಗದೀಶ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

ಭಾಗ್ವತ್‌ರೋ ಡಾಕ್ಟರ್‌ಜೀಯೋ?

  • ಆರೆಸ್ಸೆಸ್ ಸರಸಂಘಚಾಲಕ್ ಡಾ.ಮೋಹನ್ ಭಾಗ್ವತ್ ಪುತ್ತೂರಿನಲ್ಲಿ ಭಾನುವಾರ ನೀಡಿದ ಬೌದ್ಧಿಕ್ ವರ್ಗದಲ್ಲಿ ಪಾಲ್ಗೊಂಡ ಹಿರಿಯ ಸ್ವಯಂಸೇವಕರೊಬ್ಬರು ಇವರು ಥೇಟ್ ಡಾಕ್ಟರ್‌ಜೀಯವರಂತೆ ತೋರುತ್ತಾರೆ ಎಂದು ಉದ್ಘರಿಸಿದರು.
  • ಹಾಸ್ಯಮಿಶ್ರಿತವಾಗಿ ನಗುತ್ತಲೇ ಮನಮುಟ್ಟುವಂತೆ ಮಾತನಾಡಿದರು ಭಾಗ್ವತ್
  • ಮಾತನಾಡುವುದು ಭಾಷಣಕಾರನ ಅನಿವಾರ್ಯತೆ.ಕೇಳುಗರಿಗೆ ಅನಿವಾರ್ಯವಲ್ಲ. ಬೌದ್ಧಿಕ್‌ವರ್ಗ ಮಾತ್ರ ಸಾಮೂಹಿಕ ಚಿಂತನೆಯ ಅವಧಿ.ಎಲ್ಲರ ಮನಸ್ಸಿನ ಭಾವನೆಗಳಿಗೆ ವಾಣಿಯ ರೂಪ ನೀಡುವ ಪ್ರಯತ್ನವಿದು
  • ಕುತ್ಸಿತ ತಂತ್ರಗಳಿಗೆ ಸಂಘ ಮಣಿಯದು.
  • ನಮ್ಮ ಪ್ರತಿ ಕೆಲಸವೂ ಸ್ವಾರ್ಥಕ್ಕಾಗಿ ಅಲ್ಲ, ರಾಷ್ಟ್ರಹಿತಕ್ಕಾಗಿ ಇರಲಿ
  • ರಾಷ್ಟ್ರಸೇವೆಗೆ ಯೋಗ್ಯನಾಗಲು ಸಂಘಶಾಖೆಗೆ
  • ಸಂಘಕ್ಕೆ ರಾಷ್ಟ್ರ ಮಾತೃಭೂಮಿ, ಸಮಾಜ ದೇವ ಸ್ವರೂಪಿ
  • ರಾಷ್ಟ್ರೀಯ -ಜಾತಿ, ಜನಾಂಗ,ಭಾಷಾ ಭೇದವಿಲ್ಲದೆ ಎಲ್ಲರ ಹಿತಕ್ಕಾಗಿ ಜೀವನ ನಡೆಸುವಾತ ರಾಷ್ಟ್ರೀಯ, ಸ್ವಯಂಸೇವಕ-ಸ್ವಾರ್ಥವಿಲ್ಲದೆ, ಸ್ವಯಂಪ್ರೇರಣೆಯಿಂದ ಸೇವೆ ಮಾಡುವಾತ, ಸಂಘ-ಅನುಶಾಸನ,ಧ್ಯೇಯನಿಷ್ಠೆಯಿಂದ ಒಗ್ಗೂಡುವುದು

The Sangh Band troop: Ghosh Swayamsevaks at the SANGHIK
Swayamsevaks gathered: a bird-eye view
Mohanji Bhagwat at Puttur
Mohanji Bhagwat at Puttur

  • email
  • facebook
  • twitter
  • google+
  • WhatsApp

Related Posts

ABPS

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022
ABPS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022
ABPS

ABPS Resolution – Need to promote work opportunities to make Bharat Self Reliant

March 13, 2022
ABPS

ಸ್ವ’ ಆಧಾರಿತ ಜೀವನ ದೃಷ್ಟಿಯನ್ನು ಮರು ಸ್ಥಾಪಿಸಲು ಬದ್ಧರಾಗಿ – ಶ್ರೀ ದತ್ತಾತ್ರೇಯ ಹೊಸಬಾಳೆ

March 12, 2022
ABPS

ಅಖಿಲ ಭಾರತ ಪ್ರತಿನಿಧಿ ಸಭಾ ಕುರಿತಾಗಿ ಅಖಿಲ ಭಾರತ ಪ್ರಚಾರ ಪ್ರಮುಖರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು.

March 9, 2022
Changes in Responsibilities and the new RSS team #RSSABPS #RSSABPS2021
ABPS

Changes in Responsibilities and the new RSS team #RSSABPS #RSSABPS2021

March 20, 2021
Next Post
Intellectulas demand ban on Conversion in Karnataka

Intellectulas demand ban on Conversion in Karnataka

Comments 1

  1. Dr.Harisha g.b. says:
    12 years ago

    “Hinduism is the strength of our nation. Despite Muslim kings ruling India for about 500 years, none of their tactics couldn’t weaken the spirit of Hindu culture. But as the former President Dr A P J Abdul Kalam has said, the Hindus have remained as slaves because they refuse to use the power” he said. He also urged Hindus to worship “Power” & use it for nation building”.
    it is good to worship power, but here what Mohan bhagawat might have told is worship ‘shakti’or ‘bala’.When reporting it is always better to use the original words used by the speaker.Worship of power otherwise means what Kapil sibbal, Suresh kalmadi, Janardhan reddy and yedyurappa are doing!
    regards
    Harisha G.B.

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

NEWS IN BRIEF – JULY 15, 2013

October 25, 2013
ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು RSS ವಿರೋಧಿಸುತ್ತದೆ: ಚನ್ನಗಿರಿ ITC ಸಮಾರೋಪದಲ್ಲಿ ಚಂದ್ರಶೇಖರ ಜಹಗೀರದಾರ

ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು RSS ವಿರೋಧಿಸುತ್ತದೆ: ಚನ್ನಗಿರಿ ITC ಸಮಾರೋಪದಲ್ಲಿ ಚಂದ್ರಶೇಖರ ಜಹಗೀರದಾರ

October 14, 2014
FAKE news about RSS chief Mohan Bhagwat exposed by Bangalore tweeples

FAKE news about RSS chief Mohan Bhagwat exposed by Bangalore tweeples

March 2, 2012
Apartments ONLY for Christians!

Apartments ONLY for Christians!

July 10, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In