• Samvada
  • Videos
  • Categories
  • Events
  • About Us
  • Contact Us
Wednesday, May 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

RSS Prachar Vibhag organises Narad Jayanti in Belagavi and Hubballi, Karnataka Journalists were felicitated

Vishwa Samvada Kendra by Vishwa Samvada Kendra
June 6, 2016
in News Digest
238
0
RSS Prachar Vibhag organises Narad Jayanti in Belagavi and Hubballi, Karnataka Journalists were felicitated

Narada Jayanti Hubballi 2016

492
SHARES
1.4k
VIEWS
Share on FacebookShare on Twitter

Belagavi/Hubballi June 5, 2016. RSS Prachar Vibhag organised Narada Jayanti at Belagavi and Hubballi and Belagavi in Karnataka on June 4 and 5 respectively.

In Hubballi, the event was organised by LokaHitha Trust. Trust president  and Pranth Sah Sanghachalak Arvind Rao Deshpande, Trust Secretary and Pranth Sah-karyavah Shridhar Nadiger and as Chief Guest Dr Kuldeep Agnihotri were present.  Senior Journalists Arunkumar Habbu and Newspaper Paper Agent Pandurang Divate were felicitated on the occasion.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

In Belagavi, the event was organised by RSS prachar Vibhag along with Arjun Credit Cooperative ltd at IMA Hall in Belagavi. Senior Journalist P Vijayakumar, Arjun Rao Goudadakar, Newspaper distributor Ramachandra Birje were felicitated on the occasion.  Chief Guest Dr Kuldeep Agnihotri addressed on the occasion.

Narada Jayanti Hubballi 2016
Narada Jayanti- Hubballi 2016

Narada Jayanti Hubballi 2016 (1)

Narada Jayanti Hubballi 2016 (4)

Narada Jayanti BELAGAVI - 2016
Narada Jayanti BELAGAVI – 2016  ಬೆಳಗಾವಿಯಲ್ಲಿ ಜರುಗಿದ ನಾರದ ಜಯಂತಿ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಲಾಯಿತು. (ನಿಂತವರು ಎಡದಿಂದ) ಅರುಣ ಬೆಡೆಕರ್, ಗೋಪಾಲ ಜಿನಗೌಡಾ, ಡಾ.ಕುಲದೀಪಚಂದ ಅಗ್ನಿಹೋತ್ರಿ. (ಕುಳಿತವರು ಎಡದಿಂದ) ರಾಮಚಂದ್ರ ಬಿರ್ಜೆ, ಪಿ.ವಿಜಯಕುಮಾರ ಮತ್ತು ಅರ್ಜುನರಾವ್ ಗೌಡಾಡಕರ ಚಿತ್ರದಲ್ಲಿದ್ದಾರೆ

ನಾರದ ಜಯಂತಿ ನಿಮಿತ್ತ ಪತ್ರಕರ್ತರಿಗೆ ಸನ್ಮಾನ
ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ವಿಭಾಗ ಮತ್ತು ದಿ.ಬೆಳಗಾಂವ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ. ಲಿ ನೇತೃತ್ವದಲ್ಲಿ ಶನಿವಾರ ಐ.ಎಂ.ಎ ಹಾಲ್ ನಲ್ಲಿ ಜರುಗಿದ ದೇವರ್ಷಿ ನಾರದ ಜಯಂತಿ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಸನ್ಮಾನಿಸಲಾಯಿತು.
ತಾಯ್ನಾಡು ಸೇರಿದಂತೆ ವಿವಿಧ ಕನ್ನಡ ಪತ್ರಿಕೆಗಳಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಳ್ಳಿಯ ಸಂದೇಶ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಪಿ. ವಿಜಯಕುಮಾರ ಮತ್ತು ತರುಣ ಭಾರತ ಮತ್ತು ಪುಡಾರಿ ಸೇರಿದಂತೆ ಮರಾಠಿ ಪತ್ರಿಕೋದ್ಯಮದಲ್ಲಿ 5  ದಶಕಗಳಿಗೂ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಹಿರಿಯ ಉಪಸಂಪಾದಕ ಅರ್ಜುನರಾವ್ ಗೌಡಾಡಕರ್ ಹಾಗೂ ಕಳೆದ 50 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿರುವ ರಾಮಚಂದ್ರ ಬಿರ್ಜೆ ಅವರಿಗೆ ಫಲ-ಪುಷ್ಪ ಮತ್ತು 10 ಸಾವಿರ ನಿಧಿ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಹಿಮಾಚಲ ಪ್ರದೇಶದ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕುಲದೀಪಚಂದ ಅಗ್ನಿಹೋತ್ರಿ ಮಾತನಾಡಿ, ದೇವರ್ಷಿ ನಾರದ ಇಬ್ಬರ ಮಧ್ಯ ಕಿತ್ತಾಟ ಹಚ್ಚುವ ಮಧ್ಯವರ್ತಿ ಎಂಬ ತಪ್ಪು ಕಲ್ಪನೆ ಜನಮಾನಸದಲ್ಲಿದೆ. ಆದರೆ ಲೋಕ ಹಿತ ಮತ್ತು ಲೋಕ ಕಲ್ಯಾಣವು ನಾರದ ಮುನಿಗಳ ಸಂವಹನದ ಪರಮ ಉದ್ದೇಶವಾಗಿತ್ತು. ಪತ್ರಕರ್ತರು ಬಹುಜನರ ಮತ್ತು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವುದನ್ನು ಮರೆತಿದ್ದು, ನೈಜ ಮತ್ತು ಸಾಮಾಜಿಕ ಕಳಕಳಿಯ ಸುದ್ದಿಗಳಿಗೆ ಮಹತ್ವ ನೀಡುತ್ತಿಲ್ಲ. ನಾರದ ಮುನಿ ತಮ್ಮ ಪರಿಣಾಮಕಾರಿ ಸಂವಹನದ ಮೂಲಕ ಕಾಡುಗಳ್ಳನನ್ನು ವಾಲ್ಮೀಕಿಯಾಗಿ ಪರಿವರ್ತಿಸಿದರು ಮತ್ತು ಅನೇಕ ಅಸುರ ಶಕ್ತಿಗಳ ನಾಶಕ್ಕೆ ಪರೋಕ್ಷ ಕಾರಣರಾಗಿದ್ದಾರೆ. ಆದ್ದರಿಂದ ದೇವರ್ಷಿ ನಾರದರನ್ನು ಆದ್ಯ ಪತ್ರಕರ್ತ ಮತ್ತು ಸಂವಹನಕಾರ ಎಂದು ಪರಿಗಣಿಸಲಾಗಿದೆ ಮತ್ತು ನಾರದರ ಆದರ್ಶವನ್ನು ಪತ್ರಕರ್ತರು ಪಾಲಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ವಿದೇಶಿ ಬಂಡಾವಳ ಹೂಡಿಕೆ ಹೆಚ್ಚಾಗಿದೆ. ಆದ್ದರಿಂದ ಆ ಸುದ್ದಿ ಸಂಸ್ಥೆಗಳು ವಿದೇಶಿಯರ ಕೈಗೊಂಬೆಯಾಗಿದ್ದು, ಭಾರತದ ಮಾಧ್ಯಮಗಳು ರಾಷ್ಟ್ರದ ಹಿತಾಸಕ್ತಿಗಿಂತ ಸುದ್ದಿ ಸಂಸ್ಥೆಯ ಮತ್ತು ವಿದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಭಾರತದ ಮಾಧ್ಯಮ ಸಂಸ್ಥೆಗಳು ಸ್ವತಂತ್ರವಾದ ಸುದ್ದಿ ಮೂಲಗಳನ್ನು ಹೊಂದಿಲ್ಲ ಮತ್ತು ಈ ಕಾರಣಕ್ಕೆ ಭಾರತದ ಮಾಧ್ಯಮಗಳು ವಿದೇಶಿ ಸುದ್ದಿ ಸಂಸ್ಥೆಗಳ ಮೇಲೆ ಅವಲಂಬಿತವಾಗಿವೆ. ಅಮೆರಿಕಾ ಮತ್ತು ಬ್ರಿಟನ್ ದೇಶದ ಸುದ್ದಿ ಸಂಸ್ಥೆಗಳು ತಮ್ಮ ಸ್ವಾರ್ಥಕ್ಕಾಗಿ ತಿರುಚಿ ನೀಡಿದ ಸುದ್ದಿಯನ್ನೆ ಭಾರತೀಯ ಮಾಧ್ಯಮಗಳು ಬಿತ್ತರಿಸುವುದು ಮತ್ತು ಪ್ರಕಟಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳಗಾವಿಯ ಉದ್ಯಮಿ ಗೋಪಾಲ ಜಿನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿ.ಬೆಳಗಾಂವ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನ ಅಧ್ಯಕ್ಷ ಅರುಣ ಬೆಡೆಕರ್, ಉಪಾಧ್ಯಕ್ಷ ಮಹಾದೇವರಾವ್ ಕಾಳೆ, ಸಿಇಒ ದುರ್ಗಾಪ್ರಸಾದ ನಾಯಿಕ್, ಡಾ.ರಜನಿ ಅಗ್ನಿಹೋತ್ರಿ, ಉಪಾಧ್ಯಕ್ಷ, ಸಾಹಿತಿ ಸಿ.ಕೆ.ಜೋರಾಪುರ ಇದ್ದರು.
ವಿದ್ಯಾಭಾರತಿಯ ಪ್ರಾಂತ ಉಪಾಧ್ಯಕ್ಷ ಪರಮೇಶ್ವರ ಹೆಗಡೆ ಪರಿಚಯಿಸಿದರು. ಪ್ರಣವ ಪ್ರಹ್ಲಾದ ಪ್ರಾರ್ಥಿಸಿದರು. ಕುಮಾರಿ ಸ್ವಾತಿ ಘಾಟಗೆ ವಂದೇಮಾತರಂ ಹಾಡಿದರು. ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರ ಪ್ರಮುಖ ರಾಮಚಂದ್ರ ಏಡಕೆ ನಿರೂಪಿಸಿದರು. ದೇವಿಪ್ರಸಾದ ಕುಲಕರ್ಣಿ ವಂದಿಸಿದರು.

 

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
ಅನುಪಮಾ ಶೆಣೈ ರಾಜಿನಾಮೆಯ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಾಮಾಣಿಕ ತನಿಖೆಯನ್ನು ನಡೆಸಿ: ಜಾಗೃತ ಮಹಿಳಾ ವೇದಿಕೆ

ಅನುಪಮಾ ಶೆಣೈ ರಾಜಿನಾಮೆಯ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಾಮಾಣಿಕ ತನಿಖೆಯನ್ನು ನಡೆಸಿ: ಜಾಗೃತ ಮಹಿಳಾ ವೇದಿಕೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

Bangalore: Kannada version of Arun Shourie’s EMINENT HISTORIANS to be released on Dec 8

Bangalore: Kannada version of Arun Shourie’s EMINENT HISTORIANS to be released on Dec 8

November 22, 2013

Seva Sangam -2010 in Bangalore: Videos

August 27, 2010
ನೇರನೋಟ: ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

ನೇರನೋಟ: ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

June 16, 2014
हिन्दू चिंतन के मार्ग पर चलते हुए हमें विश्व को मार्गदर्शन करने वाला भारत खड़ा करना है : RSS सरकार्यवाह भय्याजी जोशी

हिन्दू चिंतन के मार्ग पर चलते हुए हमें विश्व को मार्गदर्शन करने वाला भारत खड़ा करना है : RSS सरकार्यवाह भय्याजी जोशी

August 16, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In