• Samvada
  • Videos
  • Categories
  • Events
  • About Us
  • Contact Us
Sunday, May 28, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನೇರನೋಟ: ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!

Vishwa Samvada Kendra by Vishwa Samvada Kendra
June 9, 2014
in Articles, Nera Nota
250
0
ನೇರನೋಟ: ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!
491
SHARES
1.4k
VIEWS
Share on FacebookShare on Twitter

9 ಜೂನ್ 2014ರ ನೇರನೋಟ

Hemant Shivir, 2011, Swamsevak performing daredevillary

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ!

ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು, ಅನಂತರಸ್ಟ್ಯಾಂಡ್ತೆಗೆದು, ಆಮೇಲೆಹೆಲ್ಮೆಟ್ಧರಿಸಿಸ್ಕೂಟರ್ಸ್ಟಾರ್ಟ್ಮಾಡಬೇಕಿತ್ತು. ಬೆಂಗಳೂರಿನಲ್ಲಿಜನರಿಗೆವ್ಯವಧಾನವೇಇರುವುದಿಲ್ಲ. ಒಂದುಸೆಕೆಂಡ್ತಡವಾದರೂಜನಜಗಳಕ್ಕೇನಿಲ್ಲುತ್ತಾರೆ. ಆದರೆಆದಿನನಾನುನಿಧಾನವಾಗಿಪಾರ್ಕಿಂಗ್ಜಾಗದಿಂದಸ್ಕೂಟರ್ತೆಗೆಯುತ್ತಿದ್ದರೂಕಾಯುತ್ತಿದ್ದಆಗೃಹಸ್ಥರುಮಾತ್ರಸಮಾಧಾನಚಿತ್ತರಾಗಿಯೇಇದ್ದರು. ನಾನುಇನ್ನೇನುಸ್ಕೂಟರ್ಏರಿಹೊರಡಬೇಕೆನ್ನುವಷ್ಟರಲ್ಲಿಅವರು, ‘ಆರೆಸ್ಸೆಸ್ಸಾ?’ ಎಂದುಕೇಳಿದರು. ನಾನುಹೌದುಎಂದೆ. ನಾನುಸಂಘದನಿಕ್ಕರ್ಧರಿಸಿದ್ದರಿಂದಅವರುಆಪ್ರಶ್ನೆಕೇಳಿದ್ದರು. ನಂತರಅವರುನಗುನಗುತ್ತಾಅಭಿಮಾನದಿಂದ ‘ಮೋದಿಸರ್ಕಾರಬಂದಿದೆ’ ಎಂದರು. ಮೋದಿಸರ್ಕಾರಕ್ಕೂಸಂಘದನಿಕ್ಕರ್‌ಗೂಅವರುಸಂಬಂಧಕಲ್ಪಿಸಿದ್ದನ್ನುನೋಡಿನನಗೆಒಳಗೊಳಗೇಆಶ್ಚರ್ಯವಾಯಿತು. ನಗುವೂಬಂದಿತು. ಅದಾದನಂತರನಾನುಮನೆಗೆಹೊರಟೆ. ಆದರೆಆಗೃಹಸ್ಥರಉದ್ಗಾರನನ್ನಮನಸ್ಸನ್ನುಪದೇಪದೇಕಾಡುತ್ತಲೇಇತ್ತು.

ಗೆಳೆಯಪ್ರಸನ್ನಕುಮಾರ್ಅವರಮನೆಯಮುಂದೆನಿಂತುನಾವಿಬ್ಬರೂಮಾತನಾಡುತ್ತಿದ್ದೆವು. ಆಗಷ್ಟೇಚುನಾವಣಾಫಲಿತಾಂಶಬಂದು೨ದಿನಗಳಾಗಿತ್ತು. ಆದಾರಿಯಲ್ಲಿಹೋಗುತ್ತಿದ್ದವರೊಬ್ಬರುಬಳಿಗೆಬಂದು , ಪ್ರಸನ್ನಕುಮಾರ್ಅವರಕೈಕುಲುಕಿ ‘ಕಂಗ್ರಾಜುಲೇಶನ್ಸ್ಸಾರ್’ ಎಂದರು. ‘ಏನುವಿಷಯ?’ ಎಂದುಪ್ರಸನ್ನಕುಮಾರ್ಕೇಳಿದಾಗಅವರುಹೇಳಿದ್ದು: ‘ನೀವೆಲ್ಲಬಹಳವರ್ಷಗಳಿಂದಆರೆಸ್ಸೆಸ್‌ನಲ್ಲಿಕೆಲಸಮಾಡುತ್ತಾಬಂದಿದ್ದಿರಿ. ನಿಮ್ಮಶ್ರಮದಿಂದಲೇಈಗಮೋದಿಸರ್ಕಾರಬಂದಿದೆ’ ಎನ್ನುತ್ತಾಅವರುಮತ್ತೊಮ್ಮೆಶುಭಾಶಯಹೇಳಿಮುಂದೆಹೊರಟರು.

ಸಂಘಪರಿವಾರದಬಹುತೇಕಕಾರ್ಯಕರ್ತರಿಗೆಇಂತಹಅನುಭವಗಳುಆಗಿಯೇಇರುತ್ತದೆ. ಕೇಂದ್ರದಲ್ಲಿಮೋದಿಸರ್ಕಾರರಚನೆಯಾಗಿದ್ದಕ್ಕೆಸಂಘದಸ್ವಯಂಸೇವಕರಪರಿಶ್ರಮವೇಕಾರಣಎಂದುಬಹುತೇಕಜನಭಾವಿಸಿರುವುದುಸುಳ್ಳೇನಲ್ಲ. ತಮ್ಮಭಾವನೆಗಳನ್ನುಅವರುವ್ಯಕ್ತಪಡಿಸಿದಾಗಅದರಲ್ಲಿಅಭಿಮಾನದಬೆಳ್ಳಿರೇಖೆಮಾತ್ರಕಾಣಿಸುವುದುಗಮನಿಸಬೇಕಾದಸಂಗತಿ. ಬಿಜೆಪಿಯಲ್ಲೇಯಾರೋಒಬ್ಬರುಪ್ರಧಾನಿಯಾಗಿದ್ದರೆಬಹುಶಃಸಂಘದಸ್ವಯಂಸೇವಕರಿಗೆಹೀಗೆಶುಭಾಶಯಹೇಳುವವರಸಂಖ್ಯೆಈಪರಿಇರುತ್ತಿರಲಿಲ್ಲವೇನೋ. ಆದರೆಈಗದೇಶದಪ್ರಧಾನಿಯಾದವರುಸಂಘದಸ್ವಯಂಸೇವಕರು, ಸಂಘದಪ್ರಚಾರಕರಾಗಿದ್ದವರು. ಅಷ್ಟೇಅಲ್ಲ, ರಾಜಕೀಯರಂಗದಲ್ಲಿದ್ದರೂರಾಜಕೀಯದಕೆಸರುಅಂಟಿಸಿಕೊಳ್ಳದೆ, ಶುದ್ಧಹಸ್ತರಾಗಿರುವುದುಮೋದಿಅವರನ್ನುಜನರುಗೌರವದಿಂದಕಾಣುವುದಕ್ಕೆಇನ್ನೊಂದುಕಾರಣ. ಹಿಂದೆವಾಜಪೇಯಿಪ್ರಧಾನಿಯಾದಾಗಲೂಇಂತಹದೇಅಭಿಮಾನದಬೆಳ್ಳಿರೇಖೆಹೊಳೆದಿತ್ತು.

ಮೊನ್ನೆಮೋದಿಪಾರ್ಲಿಮೆಂಟ್ಭವನದಲ್ಲಿನಡೆದಬಿಜೆಪಿಸಂಸದೀಯಸಭೆಗೆಆಗಮಿಸುವಮುನ್ನಪಾರ್ಲಿಮೆಂಟ್ಬಾಗಿಲಿಗೆಸಾಷ್ಟಾಂಗವೆರಗಿದ್ದು, ಅನಂತರಸಂಸದರಸಭೆಯಲ್ಲಿ ‘ಈಗೆಲುವುಇಡೀದೇಶದಜನರದ್ದು , ಭಾರತದ್ದು. ನಾನುನಿಮಿತ್ತಮಾತ್ರ. ನನ್ನನ್ನುಬೆಳೆಸಿದ್ದುಪಕ್ಷಹಾಗೂಕಾರ್ಯಕರ್ತರು’ ಎಂದುಭಾವೋದ್ವಿಗ್ನರಾಗಿನುಡಿದಿದ್ದುಇಡೀದೇಶದಜನತೆಯಮನಸ್ಸುಗಳನ್ನುಆಳವಾಗಿತಟ್ಟಿವೆ. ಅವರನ್ನುಹಿಗ್ಗಾಮುಗ್ಗಾದ್ವೇಷಿಸುವವರೂಕೂಡಅವರಈನಡವಳಿಕೆಕಂಡುಬೆಚ್ಚಿಬೆರಗಾಗಿದ್ದಾರೆ. ನಾವುಹಿಂದೆನೋಡಿದ, ಟೀಕಿಸಿದಮೋದಿಇವರೇನಾಎಂದುಮೂಗಿನಮೇಲೆಬೆರಳಿಟ್ಟುಕೊಂಡಿದ್ದಾರೆ. ಕೆಲವುಕಮ್ಯುನಿಸ್ಟ್ಪಕ್ಷದನಾಯಕರುಮೋದಿಯಇಂತಹನಡವಳಿಕೆ, ವ್ಯಕ್ತಿತ್ವಕಂಡುದಿಗಿಲಾಗಿರುವುದುಮಾತ್ರವಲ್ಲ , ನಮ್ಮಪಕ್ಷದಲ್ಲಿಇಂತಹನಾಯಕರೇಕೆತಯಾರಾಗುತ್ತಿಲ್ಲ? ಎಂದುತಲೆಕೆಡಿಸಿಕೊಂಡಿದ್ದೂಉಂಟು. ಮೋದಿಗೆಆಸಂಸದೀಯಸಭೆಗೆಬರುವಮೊದಲುಸಂಘದಸರಸಂಘಚಾಲಕರಾಗಲಿ, ಬಿಜೆಪಿಯಹಿರಿಯನಾಯಕರಾಗಲಿಪಾರ್ಲಿಮೆಂಟ್ಭವನದಬಾಗಿಲುಗಳಿಗೆನಮಸ್ಕರಿಸಬೇಕು, ಸಂಸದೀಯಸಭೆಯಲ್ಲಿಹೀಗೆಯೇಮಾತನಾಡಬೇಕುಎಂದುಮಾರ್ಗದರ್ಶನಮಾಡಿರಲಿಲ್ಲ. ಮೋದಿಅವರಸ್ವಂತನಡವಳಿಕೆ, ವ್ಯಕ್ತಿತ್ವಅಲ್ಲಿಪ್ರಕಟವಾಗಿತ್ತು. ಸಂಘದವ್ಯಕ್ತಿನಿರ್ಮಾಣಕಾರ್ಯಎಂತಹದೆಂಬುದಕ್ಕೆಇದೊಂದುಇತ್ತೀಚಿನತಾಜಾನಿದರ್ಶನ.

೧೨ವರ್ಷಗಳಹಿಂದೆಶಾಸಕನೂಆಗದೆಗುಜರಾತಿನಮುಖ್ಯಮಂತ್ರಿಹುದ್ದೆಗೆಮೋದಿಆಯ್ಕೆಯಾಗಿದ್ದರು. ರಾಜಕೀಯದಗಂಧಗಾಳಿಯೂಇಲ್ಲದಈವ್ಯಕ್ತಿಗುಜರಾತಿನಂತಹರಾಜ್ಯದಮುಖ್ಯಮಂತ್ರಿಹುದ್ದೆಯನ್ನುಸಮರ್ಥವಾಗಿನಿಭಾಯಿಸಬಲ್ಲರೆ? ಎಂಬಸಂದೇಹಇತರರಿಗಿರಲಿ, ಸ್ವತಃಬಿಜೆಪಿಹೈಕಮ್ಯಾಂಡ್‌ಗೇಇತ್ತು. ಏನಾದರೂಯಡವಟ್ಟಾದರೇನುಗತಿಎಂಬಚಿಂತೆಯೂಕಾಡಿದ್ದಿರಬಹುದು. ಆದರೆಅದಾಗಿ೧೨ವರ್ಷಗಳಲ್ಲಿಉಂಟಾದಪರಿವರ್ತನೆಅಂತಹಎಲ್ಲಚಿಂತೆಗಳನ್ನೂದೂರಗೊಳಿಸಿತ್ತು. ಈಗಲೂಅಷ್ಟೆ, ಮೊದಲಬಾರಿಗೆಲೋಕಸಭಾಸದಸ್ಯರಾದನರೇಂದ್ರಮೋದಿಕೇಂದ್ರದಲ್ಲಿಮಂತ್ರಿಪದವಿಯನ್ನುನಿಭಾಯಿಸದೆಯೇ, ಯಾವಅನುಭವವೂಇಲ್ಲದೆನೇರವಾಗಿಪ್ರಧಾನಿಗಾದಿಗೆಏರಿದ್ದಾರೆ. ಆದರೆಈಬಾರಿಬಿಜೆಪಿಹೈಕಮ್ಯಾಂಡ್‌ಗೆಆಗಲಿ, ಜನರಿಗಾಗಲಿಈವ್ಯಕ್ತಿಏನಾದರೂಯಡವಟ್ಟುಮಾಡಿಬಿಟ್ಟರೆಗತಿಯೇನುಎಂಬಚಿಂತೆಅಷ್ಟಾಗಿಕಾಡಿಲ್ಲ.. ೨೦೦೨ರಲ್ಲಿದ್ದಆಚಿಂತೆಈಗಿಲ್ಲ. ಚಿಂತೆಯಬದಲುವಿಶ್ವಾಸಮೂಡಿದೆ.

ಆಗತಾತ್ಸಾರ

ಖಾಕಿಚಡ್ಡಿಧರಿಸಿದವರಬಗ್ಗೆಈಗಅದ್ಯಾವಪರಿಅಭಿಮಾನಹೊಮ್ಮಿದೆಯೋ೩೦-೪೦ವರ್ಷಗಳಹಿಂದೆಅದೇಪ್ರಮಾಣದತಾತ್ಸಾರವೂಇತ್ತುಎನ್ನುವುದುಈಗಿನಹೊಸಪೀಳಿಗೆಗೆತಿಳಿದಿರಲಿಕ್ಕಿಲ್ಲ. ಸ್ವಾತಂತ್ರ್ಯದಬಳಿಕಗಾಂಧೀಜಿಹತ್ಯೆಯಾದಮೇಲೆಸಂಘದಮೇಲೆಸರ್ಕಾರನಿರ್ಬಂಧಹೇರಿದಾಗಅನೇಕರಮನಸ್ಸಿನಲ್ಲಿಸಂಘದಬಗ್ಗೆಒಂದುಬಗೆಯಸಂಶಯಮೂಡಿದ್ದುನಿಜ. ಗಾಂಧಿಕೊಂದಿದ್ದುಸಂಘದವರುಎಂಬವಿರೋಧಿಗಳಅಪಪ್ರಚಾರದಪರಿಣಾಮಇಂತಹಸಂಶಯವನ್ನುಮೂಡಿಸಿತ್ತು. ಹಾಗಾಗಿಆಸಂದರ್ಭದಲ್ಲಿಶಾಖೆಗೆಹೋಗುವಸ್ವಯಂಸೇವಕರಬಗ್ಗೆಒಂದುಬಗೆಯತಾತ್ಸಾರವಿದ್ದಿದ್ದುಹೌದು. ಸಂಘದಮೇಲೆನಿಷೇಧತೊಲಗಿದಮೇಲೂಈತಾತ್ಸಾರಮುಂದುವರಿದೇಇತ್ತು. ೭೦ರದಶಕದಲ್ಲೂ ‘ಖಾಕಿಚಡ್ಡಿಯಕಮಂಗಿಗಳೇ, ಕಪ್ಪುಟೋಪಿಯಕಾಗೆಗಳೇ, ಸಂಘಕೆಹೋಗುವಮಂಗಗಳೇ’ ಎಂದುಖಾಕಿಚಡ್ಡಿಧರಿಸಿದಸ್ವಯಂಸೇವಕರನ್ನುಲೇವಡಿಮಾಡುತ್ತಿದ್ದುದುಂಟು. ಹೊಸದಾಗಿಶಾಖೆಗೆಹೋಗುತ್ತಿದ್ದವರುಇಂತಹಲೇವಡಿಯಿಂದನೊಂದಿದ್ದೂಇದೆ. ಆದರೆಬದ್ಧತೆಹಾಗೂದೃಢಸಂಕಲ್ಪವಿದ್ದಸ್ವಯಂಸೇವಕರಮೇಲೆಇಂತಹಲೇವಡಿಗಳುಕಿಂಚಿತ್ತೂಪರಿಣಾಮಬೀರಲಿಲ್ಲ. ರಾಜ್ಯದಅನೇಕಕಡೆಶಾಖೆಗಳನ್ನುಆರಂಭಿಸಿದಾಗಕೆಲವುವಿರೋಧಿಗಳುಶಾಖೆನಡೆಸದಂತೆತಡೆದು, ಧ್ವಜಮಂಡಲದಲ್ಲಿಕಸ, ಗಲೀಜುಸುರಿದದ್ದೂಇದೆ. ಶಾಖೆಗೆಬರುತ್ತಿದ್ದಸ್ವಯಂಸೇವಕರನ್ನುಅಟ್ಟಾಡಿಸಿಕೊಂಡುಹೊಡೆದದ್ದೂಇದೆ.

ಶಿವಮೊಗ್ಗದಒಂದುಘಟನೆಯನ್ನುನಾನುಈಗಲೂಮರೆತಿಲ್ಲ. ಸುಮಾರು೧೯೬೯-೭೦ರಲ್ಲಿದುರ್ಗಿಗುಡಿಯಶಾಲೆಯಮೈದಾನದಲ್ಲಿಬೆಳಗಿನಶಾಖೆನಡೆಸಲುಜಿನರಾಜ್ಜೈನ್ಎಂಬಒಬ್ಬವ್ಯಾಪಾರಸ್ಥರುಬರುತ್ತಿದ್ದರು. ಧ್ವಜಹಾಕಿಶಾಖೆಆರಂಭಿಸಿಒಂದುಗಂಟೆಕಾಲಸೂರ್ಯನಮಸ್ಕಾರ, ವ್ಯಾಯಾಮ, ಯೋಗಾಸನ, ಹಾಡು, ಪ್ರಾರ್ಥನೆಇತ್ಯಾದಿಚಟುವಟಿಕೆನಡೆಸುತ್ತಿದ್ದರು. ಶಾಖೆಯಲ್ಲಿಇರುತ್ತಿದ್ದುದುಮಾತ್ರಅವರೊಬ್ಬರೇ! ಆದರೆಒಂದುಗಂಟೆಯಶಾಖೆಗೆಇದರಿಂದೇನೂಭಂಗಬಂದಿರಲಿಲ್ಲ. ಪ್ರತಿನಿತ್ಯಬೆಳಿಗ್ಗೆತಪ್ಪದೇಇದೇದೃಶ್ಯದಪುನರಾವರ್ತನೆ! ಕೆಲವರು ‘ಈಮಾರ್ವಾಡಿಗೆಎಲ್ಲೋಬುದ್ಧಿಕೆಟ್ಟಿರಬೇಕು. ಅದಕ್ಕೆಒಬ್ಬನೇಮೈದಾನದಲ್ಲಿನಿಂತುಹೀಗೆಲ್ಲಮಾಡುತ್ತಿದ್ದಾನೆ’ ಎಂದುತಮಾಷೆಮಾಡಿದ್ದರು. ಈತಮಾಷೆಯಮಾತುಜಿನರಾಜ್ಅವರಕಿವಿಗೆಬಿದ್ದಿತ್ತೋಇಲ್ಲವೋಗೊತ್ತಿಲ್ಲ. ಶಾಖೆಯನ್ನುಮಾತ್ರಅವರುನಿಲ್ಲಿಸಿರಲಿಲ್ಲ.  ಆಮೇಲೆಆಶಾಖೆಯಲ್ಲಿಒಂದಿದ್ದಸಂಖ್ಯೆಹತ್ತಾಗಿಇನ್ನೂಹೆಚ್ಚಿನಸ್ವಯಂಸೇವಕರುಬರತೊಡಗಿದರು.

ಚಡ್ಡಿಗಳೆಂದೇಸಂಬೋಧನೆ

೭೦-೮೦ರದಶಕದಲ್ಲಿಪತ್ರಿಕೋದ್ಯಮದಲ್ಲಿತನ್ನದೇಆದಛಾಪುಮೂಡಿಸಿದಪಿ. ಲಂಕೇಶ್ಆರೆಸ್ಸೆಸ್ಸಂಘಟನೆಯನ್ನುಗೌರವದಿಂದಕಂಡಿz ಇಲ್ಲ. ಶಾಖೆಗೆಹೋಗುವಸ್ವಯಂಸೇವಕರನ್ನುಅವರುಮನುಷ್ಯರೆಂದೇಭಾವಿಸಿರಲಿಲ್ಲ. ತನ್ನಪತ್ರಿಕೆಯಲ್ಲಿ ‘ಚಡ್ಡಿಗಳು’ ಎಂದೇಸಂಬೋಧಿಸಿಲೇವಡಿಮಾಡುತ್ತಿದ್ದರು. ಅನಂತರಇತರಕೆಲವುಪೀತಪತ್ರಿಕೆಗಳೂಅದೇಶಬ್ದಪ್ರಯೋಗವನ್ನುಮುಂದುವರಿಸಿಸಂಭ್ರಮಪಟ್ಟವು. ಶಾಖೆಗೆಹೋಗುವಸ್ವಯಂಸೇವಕರಿಗೆತಂದೆ-ತಾಯಿಒಳ್ಳೊಳ್ಳೆಯಹೆಸರಿಟ್ಟಿದ್ದರೂಲಂಕೇಶ್ದೃಷ್ಟಿಯಲ್ಲಿಆಹೆಸರುಗಳಿಗೆಬೆಲೆಇರಲಿಲ್ಲ. ಅವರದೃಷ್ಟಿಯಲ್ಲಿಅವರೆಲ್ಲರಿಗೂಬಳಸಬಹುದಾದಒಂದೇಶಬ್ದ ‘ಚಡ್ಡಿ’ ಆಗಿತ್ತು!

ಸ್ವತಃಕೆಲವುಸ್ವಯಂಸೇವಕರಮನೆಗಳಲ್ಲೂಖಾಕಿಚಡ್ಡಿಧರಿಸುವತಮ್ಮಮನೆಯಸದಸ್ಯರನ್ನುಕಂಡರೆಅದೇನೋಮುಜುಗರ. ಆಗತಾನೆಮದುವೆಯಾಗಿಬಂದಕಾರ್ಯಕರ್ತರೊಬ್ಬರುಬೆಳಿಗ್ಗೆಖಾಕಿಚಡ್ಡಿಧರಿಸಿಶಾಖೆಗೆಹೋಗಿಮನೆಗೆಬಂದರು. ಅನಂತರಸ್ನಾನಮುಗಿಸಿಹೊರಗೆಬಂದುನೋಡಿದರೆತನ್ನಪತ್ನಿಸಂಘದಚಡ್ಡಿಯನ್ನುಮೂಲೆಗೆಎಸೆದಿದ್ದರು. ‘ಆನಿಕ್ಕರ್ಮೊದಲುಎಲ್ಲಿತ್ತೋಅಲ್ಲೇಇನ್ನುಐದುನಿಮಿಷದಲ್ಲಿಇಡಬೇಕು’ ಎಂದುಆಕಾರ್ಯಕರ್ತರುತನ್ನಪತ್ನಿಗೆತಾಕೀತುಮಾಡಿದರು. ಭಯದಿಂದಪತ್ನಿತನ್ನಪತಿಯಸೂಚನೆಯನ್ನುಪಾಲಿಸಿದ್ದರು. ಈಗಇದನ್ನೆಲ್ಲನೆನಪಿಸಿಕೊಂಡರೆಅವರಿಬ್ಬರೂನಗದೇಇರಲಾರರು.

ಹಿಂದೆಜನಸಂಘದಕಾಲದಲ್ಲಿಚುನಾವಣೆಗೆಸ್ಪರ್ಧಿಸಲುಹುರಿಯಾಳುಗಳೇಇರಲಿಲ್ಲ. ಈಗಿನಂತೆಟಿಕೆಟ್‌ಗಾಗಿಕಾತರಿಸುವವರೂಇರಲಿಲ್ಲ. ಏಕೆಂದರೆಚುನಾವಣೆಗೆಸ್ಪರ್ಧಿಸಿದವರಿಗೆಠೇವಣಿನಷ್ಟಆಗುವುದುಆಗಶತಃಸಿದ್ಧವಾದಸಂಗತಿ. ಹಾಗಾಗಿಪಕ್ಷಸೂಚನೆನೀಡಿದರೂಚುನಾವಣೆಗೆಸ್ಪರ್ಧಿಸಲುಅಭ್ಯರ್ಥಿಗಳುಹಿಂದೇಟುಹಾಕುತ್ತಿದ್ದರು. ಒಮ್ಮೆತೀರ್ಥಹಳ್ಳಿಯಲ್ಲಿಅಭ್ಯರ್ಥಿಯಾಗಿದ್ದವ್ಯಕ್ತಿಯಥಾಪ್ರಕಾರಠೇವಣಿಕಳೆದುಕೊಂಡರು. ಅದರಮರುದಿನವೇಆಊರಿನಲ್ಲಿಸಂಘದಪಥಸಂಚಲನ. ಠೇವಣಿಕಳೆದುಕೊಂಡಅಭ್ಯರ್ಥಿಠಾಕುಠೀಕಾಗಿಸಂಘದಗಣವೇಷಧರಿಸಿಪಥಸಂಚಲನದಲ್ಲಿಉತ್ಸಾಹದಿಂದಪಾಲ್ಗೊಂಡಿದ್ದನ್ನುನೋಡಿದಊರಿನವರಿಗೆಆಶ್ಚರ್ಯ. ಚುನಾವಣೆಯಲ್ಲಿಸೋತರೂಎಷ್ಟೊಂದುಖುಷಿಯಾಗಿದ್ದಾರಲ್ಲಾಎಂದುವಿಸ್ಮಯ!

 ಈಗ ಮಾತ್ರ ಜಯಕಾರ!

ಈಗಮಾತ್ರರಾಷ್ಟ್ರೀಯವಿಚಾರವನ್ನುಪ್ರತಿಪಾದಿಸುವಬಿಜೆಪಿಗೆಎಲ್ಲೆಡೆಯಶಸ್ಸುದೊರಕುತ್ತಿರುವಂತೆಖಾಕಿಚಡ್ಡಿಧಾರಿಗಳಿಗೆಇದ್ದಕ್ಕಿದ್ದಂತೆಗೌರವನೀಡುತ್ತಿರುವದೃಶ್ಯಕಂಡುಬರುತ್ತಿದೆ. ಬಿಜೆಪಿಗೆಸೇರಿದಅನೇಕಹೊಸಬರು (ಅವರಿಗೆಸಂಘದಬಗ್ಗೆಕಿಂಚಿತ್ತೂಗೊತ್ತಿಲ್ಲದಿದ್ದರೂ) ಸಂಘದಕಾರ್ಯಕ್ರಮಗಳಿಗೆಖಾಕಿಚಡ್ಡಿಧರಿಸಿಭಾಗವಹಿಸುವುದುಂಟು. ಚಡ್ಡಿಧರಿಸಿ, ಸಂಘದಹಿರಿಯರಿಗೆಸಾಷ್ಟಾಂಗಪ್ರಣಾಮಹಾಕುವುದೂಉಂಟು (ಆಹಿರಿಯರಂತೂಅದನ್ನೆಂದೂಅಪೇಕ್ಷೆಪಟ್ಟವರಲ್ಲ). ಖಾಕಿಚಡ್ಡಿಧರಿಸಿದರೆ, ಸಂಘದಹಿರಿಯರಸಂಪರ್ಕವಿಟ್ಟುಕೊಂಡರೆಬಿಜೆಪಿಯಲ್ಲಿಉತ್ತಮಹುದ್ದೆಗಳನ್ನುಗಿಟ್ಟಿಸಬಹುದುಎಂಬಲೆಕ್ಕಾಚಾರಇಂಥವರದು. ಉತ್ತಮಹುದ್ದೆಗಳಿಗೇರಲುಇರಬೇಕಾದಅರ್ಹತೆಖಂಡಿತಅದಲ್ಲಎಂಬಕನಿಷ್ಠಜ್ಞಾನವೂಇವರಲ್ಲಿರದಿರುವುದುಮರುಕದಸಂಗತಿ.

ಖಾಕಿಚಡ್ಡಿಧಾರಿಗಳುಮಾತ್ರಸಮಾಜದಲ್ಲಿತಾತ್ಸಾರ, ಜಯಕಾರ, ಅವಮಾನ, ಸಂಮಾನಎಲ್ಲವನ್ನೂಸಮಾನವಾಗಿಸ್ವೀಕರಿಸಿಸಾಮಾಜಿಕಪರಿವರ್ತನೆಯಲ್ಲಿಎಂದಿನಂತೆಮೌನವಾಗಿತಮ್ಮನ್ನುತೊಡಗಿಸಿಕೊಂಡಿದ್ದಾರೆ. ಈಕಾರ್ಯನಿರಂತರಎಂದುನಂಬಿ, ಹೊಗಳಿಕೆಗೆಹಿಗ್ಗದೆ, ತೆಗಳಿಕೆಗೆಕುಗ್ಗದೆ, ಬೆದರಿಕೆಗೆಬಗ್ಗದೆಮತ್ತದೇಭಾರತಮಾತೆಯವೈಭವಕ್ಕಾಗಿಹಾತೊರೆಯುತ್ತಿದ್ದಾರೆ. ಮೋದಿಯಂತಹಇನ್ನಷ್ಟುಸಮರ್ಥವ್ಯಕ್ತಿಗಳನ್ನುನಿರ್ಮಿಸುವಮೌನತಪಸ್ಸಿನಲ್ಲಿಮುಳುಗಿದ್ದಾರೆ.

ಬ್ಲರ್ಬ್: ಖಾಕಿಚಡ್ಡಿಧಾರಿಗಳುಮಾತ್ರಸಮಾಜದಲ್ಲಿತಾತ್ಸಾರ, ಜಯಕಾರ, ಅವಮಾನ, ಸಂಮಾನಎಲ್ಲವನ್ನೂಸಮಾನವಾಗಿಸ್ವೀಕರಿಸಿಸಾಮಾಜಿಕಪರಿವರ್ತನೆಯಲ್ಲಿಎಂದಿನಂತೆಮೌನವಾಗಿತಮ್ಮನ್ನುತೊಡಗಿಸಿಕೊಂಡಿದ್ದಾರೆ. ಈಕಾರ್ಯನಿರಂತರಎಂದುನಂಬಿ, ಹೊಗಳಿಕೆಗೆಹಿಗ್ಗದೆ, ತೆಗಳಿಕೆಗೆಕುಗ್ಗದೆ, ಬೆದರಿಕೆಗೆಬಗ್ಗದೆಮತ್ತದೇಭಾರತಮಾತೆಯವೈಭವಕ್ಕಾಗಿಹಾತೊರೆಯುತ್ತಿದ್ದಾರೆ. ಮೋದಿಯಂತಹಇನ್ನಷ್ಟುಸಮರ್ಥವ್ಯಕ್ತಿಗಳನ್ನುನಿರ್ಮಿಸುವಮೌನತಪಸ್ಸಿನಲ್ಲಿಮುಳುಗಿದ್ದಾರೆ.

 

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
कार्यकर्ता बनने का कौशल संघ से सीखें :  संघ कार्यालय केशव कुंज में जैन मुनि आचार्य श्री महाश्रमण जी

कार्यकर्ता बनने का कौशल संघ से सीखें : संघ कार्यालय केशव कुंज में जैन मुनि आचार्य श्री महाश्रमण जी

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

RSS Sahsarakaryavah Dr Krishna Gopal inaugurated ‘Madhava Seva Kendram’, in memory of late Manoj

RSS Sahsarakaryavah Dr Krishna Gopal inaugurated ‘Madhava Seva Kendram’, in memory of late Manoj

December 10, 2014
Eminent Jurist, Justice VR Krishna Iyer passes away in Kochi, RSS expresses deep condolences

Eminent Jurist, Justice VR Krishna Iyer passes away in Kochi, RSS expresses deep condolences

December 5, 2014
नई दिल्ली : संघ के वरिष्ठ प्रचारक श्री राम प्रकाश धीर को श्रद्धांजलि

नई दिल्ली : संघ के वरिष्ठ प्रचारक श्री राम प्रकाश धीर को श्रद्धांजलि

June 30, 2014
Resolution 1 : Extending the Constitution of Bharat as a whole to the state of Jammu and Kashmir and its reorganization – A laudable step #RSSABKM2020

ದೇಶದ 70 ಸಾವಿರ ಸ್ಥಾನಗಳಿಗೆ ವಿಸ್ತರಿಸಿದ ಆರ್ ಎಸ್ ಎಸ್ ಚಟುವಟಿಕೆ – ಭೈಯ್ಯಾಜಿ ಜೋಶಿ

March 16, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In