ಹಿಂದೂ ಸಮಾಜದಲ್ಲಿ ಜಾತಿ ಆಧಾರಿತ ಭೇದಭಾವದ ಮಾನಸಿಕತೆಯನ್ನು ಅಳಿಸಿ ಸಮರಸತೆಯ ಸಮಾಜದ ನಿರ್ಮಾಣದ ಆಶಯಕ್ಕಾಗಿ ಕೆಲಸ ಮಾಡುತ್ತಿರುವ ಸಾಮರಸ್ಯ ವೇದಿಕೆ ಪೇಜಾವರ ಶ್ರೀಗಳ ದಲಿತ ಕೇರಿಯ ಪಾದಯಾತ್ರೆಗೆ ಕೈಜೋಡಿಸಿದಂತೆಯೇ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಕೃಷ್ಣಮೂರ್ತಿಪುರಂ ಪಾದಯಾತ್ರೆಗೂ ಹೆಗಲು ಕೊಟ್ಟಿದೆ. ಸಾಮರಸ್ಯ ವೇದಿಕೆಯ ಪ್ರಮುಖರು ಈಗಾಗಲೇ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಶ್ರೀ ಪೇಜಾವರ ಸ್ವಾಮಿಗಳನ್ನು ಭೇಟಿ ಮಾಡಿ ಕಾರ್ಯಕ್ರಮದ ಆಶಯ – ಸ್ವರೂಪದ ಕುರಿತಾಗಿ ವಿವರವಾಗಿ ಚರ್ಚಿಸಿದ್ದಾರೆ. […]

T. Venkataswamy  — Chairman of the 2nd Backward class Commission and RSS leader – died due to massive cardiac arrest  on Tuesday morning.  He was 87 years old. Hailing from Tumkur district, he served as District Judge and went on to be the President of the 2nd Backward class Commission.  […]

ಬೆಂಗಳೂರು ಸೆ.೧೪ ಕರ್ನಾಟಕ ಸರ್ಕಾರದ ೨ನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನೇತಾರರೂ ಆಗಿದ್ದ ಟಿ.ವೆಂಕಟಸ್ವಾಮಿ (೮೬ ವರ್ಷ) ವಿಧಿವಶರಾಗಿದ್ದಾರೆ. ಹೃದಯರೋಗದಿಂದ ಬಳಲುತ್ತಿದ್ದ ಟಿ.ವೆಂಕಟಸ್ವಾಮಿರವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಇಂದು ಬೆಳಗಿನ ಜಾವ ೪ ಕ್ಕೆ ಅವರು ಕೊನೆಯುಸಿರೆಳೆದರು. ಮೂಲ ತುಮಕೂರು ಜಿಲ್ಲೆಯವರಾದ ವೆಂಕಟಸ್ವಾಮಿರವರು ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ಸರ್ಕಾರ ನೇಮಿಸಿದ್ದ ೨ನೇ ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ […]