• Samvada
Sunday, May 29, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

Feb 12: ಕಾಸರಗೋಡಿನಲ್ಲಿ ಪುಂಗವ ಓದುಗರ ಸಮಾವೇಶ

Vishwa Samvada Kendra by Vishwa Samvada Kendra
January 30, 2012
in News Digest
250
0
Feb 12: ಕಾಸರಗೋಡಿನಲ್ಲಿ ಪುಂಗವ ಓದುಗರ ಸಮಾವೇಶ

Pungava ಪುಂಗವ ಓದುಗರ ಸಮಾವೇಶ Kasaragod Feb 12

491
SHARES
1.4k
VIEWS
Share on FacebookShare on Twitter

RSS Karnataka’s mouthpiece ‘Pungava’‘s  reader’s meet has been organised at Kasaragod on February 12th, Sunday, 2012. Details are mentioned below.

Pungava ಪುಂಗವ ಓದುಗರ ಸಮಾವೇಶ Kasaragod Feb 12

ಕಾಸರಗೋಡಿನಲ್ಲಿ ಪುಂಗವ ಓದುಗರ ಸಮಾವೇಶ

READ ALSO

ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್

Alapuzha – One arrested for provocative sloganeering during PFI rally

ರಾಷ್ಟ್ರೀಯ ವಿಚಾರಗಳನ್ನು ಹೊತ್ತು ತರುತ್ತಿರುವ ಪುಂಗವ ಪತ್ರಿಕೆಗೆ ಇದೀಗ 33ರ ಹರೆಯ. ಕಳೆದ 3 ದಶಕಗಳಲ್ಲಿ ಕಾಸರಗೋಡು ಸೇರಿದಂತೆ12 ಸಾವಿರ ಹಳ್ಳಿಗಳಲ್ಲಿ 60 ಸಾವಿರ ಓದುಗರನ್ನು ಹೊಂದಿರುವ ಪುಂಗವ, ರಾಷ್ಟ್ರ ಜೀವನವನ್ನು ಪ್ರಭಾವಿಸುವ ಸುದ್ದಿ- ವಿದ್ಯಮಾನಗಳು, ಲೇಖನ-ವಿಶ್ಲೇಷಣೆಗಳ ಮೂಲಕ ತನ್ನ ಓದುಗ ಬಳಗವನ್ನು ತಿಂಗಳಿಗೆ ಎರಡು ಬಾರಿ ತಲುಪುತ್ತಿದೆ.

ಇದೀಗ ಕಾಸರಗೋಡು ಜಿಲ್ಲೆಯ ಪುಂಗವ ಓದುಗರಿಗೊಂದು ಸಂತಸದ ಸುದ್ದಿ.

ಫೆಬ್ರವರಿ 12 ರ ಭಾನುವಾರದಂದು  ಕಾಸರಗೋಡು ಜಿಲ್ಲೆಯ ಪುಂಗವ ಓದುಗರ ಸಮಾವೇಶವೊಂದನ್ನು ಆಯೋಜಿಸಲಾಗಿದೆ. ಬೆಳಗ್ಗೆ 10ರಿಂದ 12 ರ ತನಕ ಕಾಸರಗೋಡು ನಗರದಲ್ಲಿ ಹಾಗೂ ಸಂಜೆ 3.30 ರಿಂದ 6 ರ ತನಕ ಮಂಜೇಶ್ವರ ಬಳಿಯ ಹೊಸಂಗಡಿಯಲ್ಲಿ  ಪ್ರತ್ಯೇಕವಾಗಿ ಈ ಓದುಗರ ಸಮಾವೇಶಗಳು ನಡೆಯಲಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಪದಾಧಿಕಾರಿಗಳು, ಪುಂಗವ ಸಂಪಾದಕೀಯ ಮಂಡಳಿಯ ಸದಸ್ಯರು, ಆಹ್ವಾನಿತ ಇತರ ಪ್ರಮುಖರೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿಮಗೆ ಈ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ. ಮನೆಯ ಬಂಧುಗಳೊಂದಿಗೆ, ಸಮಾನ ಮನಸ್ಕ ಗೆಳೆಯರೊಂದಿಗೆ ಕಾರ್ಯಕ್ರಮಕ್ಕೆ ಬನ್ನಿ.

-ಸಂಚಾಲನ ಸಮಿತಿ

ಪುಂಗವ ಓದುಗರ ಬಳಗ , ಕಾಸರಗೋಡು

ಸಂಪರ್ಕ: ಶಂಕರನಾರಾಯಣ ಕಿದೂರು 09495460619,, ಪುಂಡರೀಕಾಕ್ಷ 09495460277

 

 

  • email
  • facebook
  • twitter
  • google+
  • WhatsApp

Related Posts

News Digest

ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್

May 27, 2022
News Digest

Alapuzha – One arrested for provocative sloganeering during PFI rally

May 26, 2022
News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
Next Post
Mohan Bhagwat speaks at Santa Sammelan

Mohan Bhagwat speaks at Santa Sammelan

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

Spectacular Path Sanchalan held at Kasaragod ahead of Vijaya Shakti Sangama-2015

Spectacular Path Sanchalan held at Kasaragod ahead of Vijaya Shakti Sangama-2015

December 6, 2014
Ram Madhav’s book: COMMUNAL VIOLENCE BILL : THREAT TO NATIONAL INTEGRATION

Ram Madhav’s book: COMMUNAL VIOLENCE BILL : THREAT TO NATIONAL INTEGRATION

December 5, 2013
Chattisgarh: Vanvasi Kalyan Ashram organised competitions for physically disabled

Chattisgarh: Vanvasi Kalyan Ashram organised competitions for physically disabled

December 8, 2012
Godse’s visit to RSS event? Vadiraj in his article throws more light on lies peddled

ಬೆಂಗಳೂರು ವಿವಿಯಲ್ಲಿ ಎಚ್ ಎಸ್ ದೊರೆಸ್ವಾಮಿ ಅಧ್ಯಯನ ಪೀಠ?ಸ್ವಾತಂತ್ರ್ಯ ಹೋರಾಟಕ್ಕೆ, ಗಾಂಧೀವಾದಕ್ಕೆ ಮಾಡುವ ಅವಮಾನವಾಗುವುದು : ಮಂಜುನಾಥ ಅಜ್ಜಂಪುರ

February 16, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಹಿಂದೂರಾಷ್ಟ್ರದ ಸಮರ್ಥಕ – ಸಾವರ್ಕರ್ : ಶ್ರೀ ಗುರೂಜಿ
  • ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
  • ಅಧೋಗತಿಯತ್ತ ರೆಕ್ಕೆಯ ದ್ವಿಪಾದಿಗಳು
  • Alapuzha – One arrested for provocative sloganeering during PFI rally
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In