• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others ABPS

Press-briefing by Ram Madhav: ಪತ್ರಕರ್ತ ಸಂವಾದದಲ್ಲಿ ರಾಮ್ ಮಾಧವ್

Vishwa Samvada Kendra by Vishwa Samvada Kendra
March 12, 2011
in ABPS
242
1
Press-briefing by Ram Madhav: ಪತ್ರಕರ್ತ ಸಂವಾದದಲ್ಲಿ ರಾಮ್ ಮಾಧವ್

Dr ManaMohan Vaidya and Ram Madhav at Press briefing

491
SHARES
1.4k
VIEWS
Share on FacebookShare on Twitter

ಪುತ್ತೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಎರಡನೆಯ ದಿನವಾದ ಇಂದು ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಪತ್ರಕರ್ತರೊಂದಿಗೆ ದಿನದ ಕಲಾಪಗಳನ್ನು ಹಂಚಿಕೊಂಡರು. ಅವರ ಜೊತೆಯಲ್ಲಿ ಅಖಿಲ ಭಾರತ ಪ್ರಚಾರ ಪ್ರಮುಖರಾದ ಡಾ.ಮನಮೋಹನ ವೈದ್ಯ ಅವರು ಉಪಸ್ಥಿತರಿದ್ದರು.

Dr ManaMohan Vaidya and Ram Madhav at Press briefing

ಇಂದು ಸಭೆಯು ಸ್ವೀಕರಿಸಿದ ನಿರ್ಣಯಗಳು ಎರಡು.

READ ALSO

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

1. ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಪ್ರಹಾರ ಅಗತ್ಯ.

2. ದೇಶ ಹಿತ ಮತ್ತು ಸುರಕ್ಷತೆಯ ವಿರುದ್ಧದ ಚೀನಾ ಷಡ್ಯಂತ್ರಗಳನ್ನು ಸೋಲಿಸೋಣ

ನಿರ್ಣಯಗಳ ಬಗ್ಗೆ ವಿವರಣೆ ನೀಡಿದ ನಂತರ, ಪತ್ರಕರ್ತರ ಪ್ರಶ್ನೆಗಳಿಗೆ ರಾಮಮಾಧವ್ ಉತ್ತರಿಸಿದರು.

ಕೈಲಾಸ ಮಾನಸ ಸರೋವರ ಮತ್ತು ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ನೀರನ್ನು ತನ್ನೆಡೆಗೆ ತಿರುಗಿಸಿಕೊಳ್ಳುತ್ತಿರುವ ಚೀನಾದ ಪ್ರಯತ್ನಗಳು ಭಾರತ, ಬಾಂಗ್ಲಾ, ನೇಪಾಳ, ಮಾಯನ್ಮಾರಾ ದೇಶಗಳ ಮೇಲೆ ತೀವ್ರ ಪರಿಣಾಮ ಉಂಟುಮಾಡಲಿದೆ. ‘ನೀರಿಗಾಗಿ ಸಮರ’  ಎಂಬ ಸನ್ನಿವೇಶ ಭವಿಷ್ಯದಲ್ಲಿ ನಿರ್ಮಾಣವಾಗಲಿದೆ.

ಕರ್ನಾಟಕದಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಬ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದಾರೆ. ‘ಅವರ’ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಎಂದು ಪರೋಕ್ಷ ಪ್ರಶ್ನೆಗೆ ಉತ್ತರವಾಗಿ, “ಸಂಘವು ಯಾರನ್ನೇ ಆಗಲಿಲ್ಲ ಸಮರ್ಥಿಸಿಕೊಳ್ಳುವುದೂ ಇಲ್ಲ, ಸಮಸ್ಯೆಯನ್ನು ಸಹಿಸಿ ಕೂರುವುದಿಲ್ಲ. ನೀವು ಯಾರ ವಿರುದ್ಧ ಹೇಳುತ್ತಿದ್ದೀರೋ, ಅವರ ಬಗ್ಗೆ ಅನೇಕ ಪ್ರಕಾರ ವಿಚಾರಣೆಗಳು ನಡೆದಿವೆ. ಲೋಕಾಯುಕ್ತರು ಸಹ ವಿಚಾರಣೆ ನಡೆಸಿದ್ದಾರೆ. ಆ ಎಲ್ಲ ಕ್ರಮಗಳು ಪೂರ್ಣಗೊಂಡು ತೀರ್ಪು ಬರಲಿ. ಭ್ರಷ್ಟಾಚಾರದ ವಿರುದ್ಧ ಯಾವುದೇ ವ್ಯಕ್ತಿ, ಸಂಘಟನೆ ಹೋರಾಟ ನಡೆಸಿದಲ್ಲಿ ಅದಕ್ಕೆ ಸಂಘವು ಅದನ್ನು ಬೆಂಬಲಿಸುತ್ತದೆ. ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಬಾಬಾ ರಾಮದೇವ್ ಮುಂತಾದವರ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ಅರಂಭವಾಗಿದೆ.’

“ಸಂಘವು ಕೇವಲ ಸ್ವಯಂಸೇವಕರನ್ನು ನಿರ್ಮಿಸುತ್ತದೆ. ಪ್ರಧಾನಿಯನ್ನಲ್ಲ. ಆಯಾ ಸಂಘಟನೆಗಳ ಪ್ರಮುಖರು ತಮ್ಮ ಸಂಘಟನೆಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಸಂಘಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. 50,000 ಶಾಖೆಗಳನ್ನು ನಡೆಸುವ ಮತ್ತು ದೇಶ ಸಮಾಜದ ಮುಂದೆ ಹತ್ತಾರು ಸಮಸ್ಯೆಗಳಿವೆ. ಹಾಗೆಯೇ ಸಂಘದ ಸ್ವಯಂಸೇವಕರು ನಡೆಸುತ್ತಿರುವ 44ವಿವಿಧ ಕ್ಷೇತ್ರಗಳು ಇವೆ. ಈ ಕೆಲಸಗಳೇ ಕೈತುಂಬ ಇರುವಾಗ ನಮ್ಮದಲ್ಲದ ಕೆಲಸಗಳಿಗೆ ಸಮಯವೆಲ್ಲಿದೆ?

” ಈ ರೀತಿಯ ನಿರ್ಣಯಗಳನ್ನು ವರ್ಷಕ್ಕೆ ಎರಡು ಬಾರಿ ತೆಗೆದುಕೊಳ್ಳುತ್ತೇವೆ. ಒಮ್ಮೆ ಅಖಿಲ ಭಾರತೀಯ ಕಾರ್ಯಕಾರಿಣಿ ಸಭೆಯಲ್ಲಿ, ಇನ್ನೊಮ್ಮೆ ಈಗ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ. ಆರು ತಿಂಗಳಲ್ಲಿ ಪ್ರಮುಖವಾಗಿ ಹೊರಹೊಮ್ಮುವ ವಿಷಯಗಳ ಕುರಿತು ಚರ್ಚೆ ಮಾಡಿ ವಿಷಯ ನಿಶ್ಚಯಿಸಿ, ನಿರ್ಣಯ ಸ್ವೀಕರಿಸಲಾಗುತ್ತದೆ. ಒಮ್ಮೆ ಸ್ವೀಕರಿಸಿದ ನಿರ್ಣಯದ ಬಗ್ಗೆ ಮತ್ತೆ ಮತ್ತೆ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಉದಾ: ಮಾವೋ ಉಗ್ರವಾದದ ಬಗ್ಗೆ ಕಳೆದ ಬಾರಿ ವಿವರವಾದ ನಿರ್ಣಯ ಬಂದಿದೆ. ಹೀಗೆ ತೆಗೆದುಕೊಂಡಿರುವ ನಿರ್ಣಯಗಳು ಕಾಲಮಿತಿಯಿಲ್ಲದೇ ಸದಾ ಮುಂದುವರೆಯುತ್ತವೆ.

ಭ್ರಷ್ಟಾಚಾರದ ವಿರುದ್ಧ ಸಂಘದ ಸ್ವಯಂಸೇವಕರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸ್ವಯಂಸೇವಕರು ಪ್ರತಿಕ್ರಿಯಾತ್ಮಕರಲ್ಲ, ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ.

 

Ram Madhav briefs media at ABPS

Puttur, 12 March,2011

Rashtriya Swayamsevak Sangh(RSS) has passed two resolution in Akhil Bharatiya Prathinidhi Sabha. The first resoluton is on the issue of corruption & the second resolution is on growing China threat. Adressing the media persons here in Puttr,national executive council member of RSS, Ram Madhav elaborated on the resolutions.

The first resolution titled, ‘Need for a decisive blow against corruption’, talks about unrooting the corruption from the country in two fronts. First front stresses on the need of creating value based & ethic abiding men. The resolution talks about the urgent need to reinstall the ‘Sanskar’ based ‘man making system’ into the society, which were gradully eroded from the society.And as a second priority, RSS urges the people of the country to back all the individual & institutions, who are & will fight the corruption.

 

‎’Unless disciplined,cultured people who imbibe certain values & culture are created in the country,the issue of corruption cannot be addressed permanently & our family, temples & education institutions play a major role in this direction’, opined Madhav.

‘The image of the country is tarnished by all the corruption & Scandals”, Said Madhav. He also added that, previously many movements to fight the corruption in the country were successful in changing the ruling governments but unfortunately the problem is unchanged. ‘We need to have strong laws to punish the corrupt.And every effort to subvert the law to help the tainted should be stopped’, urged Madhav.

The second resolution titled ‘DEFEAT CHINESE DESIGNS AGAINST OUR NATIONAL INTERESTS AND SECURITY’, talks on the growing civilian and defence ties between China and Pakistan & Presence of the 10,000-strong Chinese Army in Skardu ( PoK) in the guise of construction works and repairs to Karakoram highway,& China’s plans forexporting one – Gigawatt (GW) nuclear plant and transfer of ballistic missile technology to Pakistan’. The ABPS resolution has termed them as ‘threat to national security & also as ‘acts that are precipitating potential nuclear conflict in the region’.

The Akhil Bharatiya Pratinidhi Sabha in resolution has expressed serious concern over the growing multi-dimensional threat from China and says, “the lackluster response of the Government of Bharat to its aggressive and intimidator tactics. Casual attitude and perpetual denial of our Government in describing gross border violations by the Chinese People’s Liberation Army as a case of ‘lack of common perception on the LAC’, attempts to underplay the severe strategic dissonance between the two countries and failure to expose the expansionist and imperialist manouvers of China can prove fatal to our national interests”.

The ABPS drawn the attention of Indian government and countrymen to the threat from China in the form of diversion of river waters in the South Central  Tibetan region.

Ram Madhav was also accompanied by Dr. Manamohan Vaidya, chief of RSS’s publicity cell.

 

  • email
  • facebook
  • twitter
  • google+
  • WhatsApp

Related Posts

ABPS

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022
ABPS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022
ABPS

ABPS Resolution – Need to promote work opportunities to make Bharat Self Reliant

March 13, 2022
ABPS

ಸ್ವ’ ಆಧಾರಿತ ಜೀವನ ದೃಷ್ಟಿಯನ್ನು ಮರು ಸ್ಥಾಪಿಸಲು ಬದ್ಧರಾಗಿ – ಶ್ರೀ ದತ್ತಾತ್ರೇಯ ಹೊಸಬಾಳೆ

March 12, 2022
ABPS

ಅಖಿಲ ಭಾರತ ಪ್ರತಿನಿಧಿ ಸಭಾ ಕುರಿತಾಗಿ ಅಖಿಲ ಭಾರತ ಪ್ರಚಾರ ಪ್ರಮುಖರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು.

March 9, 2022
Changes in Responsibilities and the new RSS team #RSSABPS #RSSABPS2021
ABPS

Changes in Responsibilities and the new RSS team #RSSABPS #RSSABPS2021

March 20, 2021
Next Post
Ram Madhav interacts with Press Persons at ABPS-2011 at Puttur

Ram Madhav interacts with Press Persons at ABPS-2011 at Puttur

Comments 1

  1. SRIDHARA.L says:
    12 years ago

    I want to more information about RSS for our improve my knowledge and tell to somebody about RSS

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS chief Mohan Bhagwat in Rajkot

November 1, 2011

ನೈಜ ಸ್ವಾತಂತ್ರ ಹೋರಾಟ

August 14, 2012
Bharat Parikrama Yatra enters Assam on its Day-962, to travel North-East till Dec-2015

Bharat Parikrama Yatra enters Assam on its Day-962, to travel North-East till Dec-2015

April 1, 2015
Ongoing Agitation in Jammu and Kashmir: Designs and Apprehensions

Ongoing Agitation in Jammu and Kashmir: Designs and Apprehensions

July 5, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In