• Samvada
Sunday, May 22, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

Rashtra Sevika Samiti’s annual Shiksha Varg-2014 concludes at Bangalore ರಾಷ್ಟ್ರ ಸೇವಿಕಾ ಸಮಿತಿ: ವಾರ್ಷಿಕ ಶಿಕ್ಷಾವರ್ಗ

Vishwa Samvada Kendra by Vishwa Samvada Kendra
May 22, 2014
in News Digest
247
3
Rashtra Sevika Samiti’s annual Shiksha Varg-2014 concludes at Bangalore ರಾಷ್ಟ್ರ ಸೇವಿಕಾ ಸಮಿತಿ: ವಾರ್ಷಿಕ ಶಿಕ್ಷಾವರ್ಗ

V Shantha Kumari, Pramukh Sanchalika of Rashtra Sevika Samiti addressing the valedictory of Varg

491
SHARES
1.4k
VIEWS
Share on FacebookShare on Twitter

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

Bangalore: Rashtra Sevika Samiti’s 15-day long Varshika Shiksha Varg was held at Rashtrotthana Vidya Kendra at Banashankari, Bangalore. The valedictory ceremony was held at RBI Grounds at JP Nagar Bangalore. V Shantha Kumari, Pramukh Sanchalika of RSS addressed the valedictory. The camp was began on April 27 was concluded on May 11, 2014. Nearly 143 select volunteers got trained in this camp.
V Shantha Kumari, Pramukh Sanchalika of Rashtra Sevika Samiti addressing the valedictory of Varg
V Shantha Kumari, Pramukh Sanchalika of Rashtra Sevika Samiti addressing the valedictory of Varg

031 037 044 062 064 066 067 071

ಮೇ ೧೧ , ೨೦೧೪, ಜೆ.ಪಿ. ನಗರ, ಬೆ೦ಗಳೂರು. ರಾಷ್ಟ್ರ ಸೇವಿಕಾ ಸಮಿತಿ ವತಿಯಿ೦ದ ನಡೆಯುವ ವಾರ್ಷಿಕ ಶಿಕ್ಷಾವರ್ಗದ ಶಿಕ್ಷಾರ್ಥಿಗಳ ನಯನ ಮನೋಹರ ಹಾಗೂ ರಮಣೀಯವಾದ ಪಥಸ೦ಚಲನವನ್ನು, ವಿವಿಧ ಪ್ರದರ್ಶಿನಿಯನ್ನು, ವೇಕ್ಷಿಸಲು ೫೦೦ ಕ್ಕೂ ಹೆಚ್ಚು ಜನಸಮೂಹ, ಜೆ.ಪಿ. ನಗರದ ಆರ್.ಬಿ. ಐ. ಮೈದಾನ  ದಲ್ಲಿ ಸೇರಿತು.
ಸಾರ್ವಜನಿಕ ಸಮಾರ೦ಭವನ್ನುದ್ದೇಶಿಸಿ, ಮಾನನೀಯ ವಿ. ಶಾ೦ತಕುಮಾರಿ, ಪ್ರಮುಖ್ ಸ೦ಚಾಲಿಕಾ(ಮೂಖ್ಯಸ್ಥರು)- ರಾಷ್ಟ್ರಸೇವಿಕಾ ಸಮಿತಿ, ಇವರು  ಭಾಷಣ ಮಾಡಿದರು.
ರಾಷ್ತ್ರೋತ್ಠಾನ ವಿದ್ಯಾ ಕೇ೦ದ್ರ, ಬನಶ೦ಕರಿ ೬ ನೇ ಹ೦ತ, ಬೆ೦ಗಳೂರು- ಇಲ್ಲಿ ೨೭ ಎಪ್ರಿಲ್ – ೧೧ ಮೇ ೨೦೧೪ ವರೆಗೂ ನಡೆದ ೧೫ ದಿನದ ನಿವಾಸೀ ಶಿಕ್ಷಾವರ್ಗ(ಶಿಬಿರ) ದಲ್ಲಿ ೧೩ ವರ್ಷದಿ೦ದ ಮೇಲ್ಪಟ್ಟು, ಒಟ್ಟು ೧೪೩ ಶಿಕ್ಷಾರ್ಥಿಗಳು ರಾಜ್ಯದ ೧೬ ಜಿಲ್ಲೆಗಳಿ೦ದ ಆಗಮಿಸಿ, ಪಾಲ್ಗೊ೦ಡಿದ್ಧರು.
ಈ ವರ್ಗದ ದಿನಚರಿ ಬೆಳಿಗ್ಗೆ ೫ ಕ್ಕೆ ಆರ೦ಭವಾಗಿ ಅನೇಕ ಚಟುವಟಿಕೆಗಳಿ೦ದ ಕೂಡಿದ್ದು, ರಾತ್ರಿ ೧೦ ಕ್ಕೆ ದೇಪವಿಸಋಜನೆಯೊ೦ದಿಗೆ ಮುಕ್ತಾಯಗೊಳ್ಳುತ್ತಿತ್ತು.
ಶಿಕ್ಷಾರ್ಥಿಗಳ ಶಾರೀರಿಕ, ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟು – ದ೦ಡ, ಲೆಜೀಮ್, ಕರಾಟೆ, ಯೋಗ, ವ್ಯಾಯಾಮ, ಹಾಗು ವಿವಿಧ ದೇಸೀ ಆಟಗಳನ್ನು ಕಲಿಸಲಾಯಿತು.
ರಾಷ್ಟ್ರೀಯ ವಿಚಾರಗಳ ಬಗ್ಗೆ ಚಿ೦ತನೆ, ಮಾರ್ಗದರ್ಶನ, ರಚನಾತ್ಮಕ ಕ್ಷಮತೆ ಬೆಳೆಸಲು ಅನೇಕ ಚರ್ಚೆ-ಕಾರ್ಯಶಾಲೆ ನಡೆಯುತ್ತಿದ್ಧವು.
ಸಮಾರೋಪ ಸಮಾರ೦ಭದಲ್ಲಿ ಶಿಕ್ಷಾರ್ಥಿಗಳು ಯೋಗ, ಕರಾಟೆ, ಬ್ಯಾ೦ಡ್ ಸೆಟ್ – ಘೋಷ್ ಪತಕ, ಮು೦ತಾದ ಪ್ರದರ್ಶನ ನೀಡಿದರು. ಈ ಶಿಬಿರದ ಮುಖ್ಯಸ್ಠರಾದ ಶ್ರೀಮತಿ ವಸ೦ತಾ ಸ್ವಾಮಿ, ಇವರಿ೦ದ ವರ್ಗದ ಸ೦ಕ್ಷಿಪ್ತ ವರದಿ ನೀಡಲಾಯಿತು.
ಕಾರ್ಯಕ್ರಮದ ಅಢ್ಯಕ್ಷರಾದ ಶ್ರೀಮತಿ ಗಿರಿಜಾ ಉಮೇಶ್, ನಿರ್ದೇಶಕರು – ಫೌ೦ಡೇಶನ್ ಫಾರ್ ಆರ್ಟ್ ಅ೦ಡ್ ಕಲ್ಚರ್ ಫಾರ್ ಡೆಫ್, ಇವರು ‘ ಭಾರತ ದೇಶವು ಮಾನವ ಕುಲದ ತೊಟ್ಟಿಲು. ಸಮಿತಿಯು ಉತ್ತಮ ನೀತಿಕಥೆಗಳನ್ನು ತಿಳಿಸುತ್ತಿರುವುದು ಪ್ರಶ೦ಸನೀಯ ಎ೦ದರು.  ‘ಒಬ್ಬ ಒಳ್ಳೆಯ ಶಿಕ್ಷಕ ೧೦೦೦ ಧರ್ಮಗುರುಗಳಿಗೆ ಸಮ’, ರಾಷ್ಟ್ರ ಸೇವಿಕಾ ಸಮಿತಿ ಇ೦ತಹ ಕಾರ್ಯ ಮಾಡುತ್ತಿದೆ ಪ್ರಶ೦ಸಿಸಿದರು.  ಸ್ವಾಮಿ ವಿವೇಕಾನ೦ದರು ಹೇಳಿದ೦ತೆ ಇತರರಿಗಾಗಿ ಬದುಕುವುದನ್ನು ಕಲಿಯಿರಿ ಎ೦ದು ಕರೆ ನೀಡಿದರು.
ತಮ್ಮ ಮುಖ್ಯಭಾಷಣದಲ್ಲಿ ಮಾನನೀಯ ವಿ. ಶಾ೦ತಕುಮಾರಿ(ಶಾ೦ತಕ್ಕ) ನವರು, ‘ನಿಯಮಿತ ಶಾಖೆಗಳ (ಮೇಲನ) ಮೂಲಕ ನೈತಿಕ ಮಾರ್ಗದರ್ಶನವನ್ನು ಎಲ್ಲಾ ಸೇವಿಕಯರಿಗೆ ನೀಡಲಾಗುತ್ತದೆ.  ವ್ಯಕ್ತಿಯಿ೦ದ ಕುಟು೦ಬ, ಕುಟು೦ಬದಿ೦ದ ರಾಷ್ಟ್ರದಲ್ಲಿ ಪರಿವರ್ತನೆ ತರಲು ಸಾಧ್ಯ.  ಮೊದಲು ನಮ್ಮ ದೃಷ್ಟಿಕೋನದಲ್ಲಿ ಪರಿವರ್ತನೆ ಆಗಬೇಕು. ಪರಿವರ್ತನೆ ತರಲು ಯಾರ ಮೇಲೂ ಅವಲ೦ಬಿತರಾಗಬಾರದು. ರಾಷ್ಟ್ರವನ್ನು ಸಮರ್ಥವಾಗಿ ರಾಜನ ಕರ್ತವ್ಯ ಮಾತ್ರವಾಗಿರದೆ ನಮ್ಮೆಲ್ಲರ ಕರ್ತವ್ಯವಾಗಿದೆ.  ನಮ್ಮ  ರಾಷ್ಟ್ರವು ಸರ್ವಾ೦ಗೀಣ ಅಭಿವೃದ್ಧಿ ಪಡೆದು, ಭ್ರಷ್ಟರಹಿತ ದೇಶವಾಗಿ, ಎಲ್ಲರೂ ನಮ್ಮ ಸನಾತನ ಸ೦ಸ್ಕೃತಿಯನ್ನು ಉಳಿಸಿ ಬೆಳೆಸಬೇಕೆ೦ದು ಆಶಿಸಿದರು
  • email
  • facebook
  • twitter
  • google+
  • WhatsApp

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post
Narad Jayanti Celebrations held at New Delhi, Prabhu Chawla attends as Chief Guest

Narad Jayanti Celebrations held at New Delhi, Prabhu Chawla attends as Chief Guest

Comments 3

  1. Madhu says:
    8 years ago

    So heartening to see the photographs… Congratulations!

  2. sudama says:
    8 years ago

    Keshav ke jay jay madhv ke jay jay

  3. DR.SAGAR says:
    8 years ago

    Felt so proud…I feel so bad these days by seeing the way girls behave in India. The way they dress, the way they behave with boys, drinking, smoking etc.. But felt so proud today that atleast some girls are there who can make this country proud..

    I believe only woman can change this country..she can bring our lost glory by preaching their kids when they are young. By preaching what is Mahabharath, Ramayan, Gita, Our moral stories and our culture… By this only Young Indians can change not by any other means… we should teach from schools what is our culture and what we are..!

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಪ್ರಜ್ಞಾ ಪ್ರವಾಹ “ಬೆಂಗಳೂರು ಗಲಭೆ: ಅಭಿವ್ಯಕ್ತಿ ಸ್ವಾತಂತ್ಯ ಮತ್ತು ಇಸ್ಲಾಂ” ಕುರಿತಾಗಿ ಅಂತರ್ಜಾಲ ಸಂವಾದ

ಪ್ರಜ್ಞಾ ಪ್ರವಾಹ “ಬೆಂಗಳೂರು ಗಲಭೆ: ಅಭಿವ್ಯಕ್ತಿ ಸ್ವಾತಂತ್ಯ ಮತ್ತು ಇಸ್ಲಾಂ” ಕುರಿತಾಗಿ ಅಂತರ್ಜಾಲ ಸಂವಾದ

August 18, 2020
SEVA KIRAN: A unique Seva Project by Hindu Seva Pratishthan in Karnataka

SEVA KIRAN: A unique Seva Project by Hindu Seva Pratishthan in Karnataka

September 19, 2011
INDIA: THE RED CORRIDOR

INDIA’S SECURITY CHALLENGES of 21ST CENTURY

December 29, 2010
Press Statement by Dr SUBRAMANIAN SWAMY on complaint against Sonia Gandhi

Press Statement by Dr SUBRAMANIAN SWAMY on complaint against Sonia Gandhi

October 26, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In