• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

Dr.Vishwas gets Sahitya Academy Award

Vishwa Samvada Kendra by Vishwa Samvada Kendra
February 22, 2011
in News Digest
239
0
Dr.Vishwas gets Sahitya Academy Award

Dr Vishwas

495
SHARES
1.4k
VIEWS
Share on FacebookShare on Twitter

Dr.Vishwas gets Sahitya Academy Award:

Samsktit Bharati’s Akhil Bharatiya Prashikshana Pramukh Dr Vishwas Mangalore has been awarded the reputed Kendra Sahitya Academy Award for Translation. He received the award of 2010 for translating well known littérateur Dr SL Bhairappa’s most debated Kannada novel ‘Avarana’ to Samskrit.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Dr Vishwas

Dr Vishwas is considered to be one amongst top contemporary analyst of Samskrit literature in India. He travelled several states of India and abroad mainly for the better canvas of Samskrit literature. He has authored several books like ‘Matte Hottitu Heebru Hanate’, ‘Apashchimaha pashchime’ ‘Pididu Samskrita Sootrava’ ‘Hemacchakatika’ etc in Samskrit and in Kannada. Also he authored few Samskrtit manual books for the Public learning of Samskrit. ‘Koushala Bhodhinee’ is a popular handbook for Samskrit tutors across the globe with creative teaching skills. His weekly column ‘Sangata’ in Hosadiganta a Kannada Daily and His Telivision Interaction Programmes in DD-Bharati was popular among elite audience. With hundereds of speeches and articles, Dr Vishwas became a noted Samskrit intellectual. He served in syllabus committee for Text Books in Samskrit for Class 5,6 and 7 of Govt of Karnataka.

Hails from Sringeri of Chikmagalur district of Karnataka, Dr Vishwas now settled in Mangalore. Wife Dr Shantala, also works for Samskrit Bharati, spreading Sanskrit throughout the world.  Their interest in this language also brought them together. According to a friend of Dr Vishwas, the purpose of their marriage is also to propagate and save Sanskrit. At present they are both actively involved in the Samskrit Bharathi Organization, which is devoted to promote Sanskrit . Their two children Vidisha and Vidhita also speak fluent Samskrit for all domestic communications as their mother toungue.

Dr Vishwas with wife Dr Shaantala daughters Vidisha and Vidita

ಡಾ|| ವಿಶ್ವಾಸ್ ಅವರಿಗೆ  ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ

ಸಂಸ್ಕೃತ ಭಾರತಿ ಸಂಘಟನೆಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರಾಗಿರುವ ಡಾ|| ವಿಶ್ವಾಸ್ ಅವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ದೊರೆತಿದೆ. ಖ್ಯಾತ ಕಾದಂಬರಿಕಾರ ಡಾ|| ಎಸ್.ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದಿಸಿದುದಕ್ಕಾಗಿ ಅವರಿಗೆ 2010ನೇ ಸಾಲಿನ ಈ ಪ್ರಶಸ್ತಿ ಲಭಿಸಿದೆ. ಸಂಸ್ಕೃತ ಭಾರತಿಯ ಪೂರ್ಣಾವಧಿ ಪ್ರಚಾರಕರಾಗಿ ದೇಶ ವಿದೇಶಗಳಲ್ಲಿ ಸಂಸ್ಕೃತ ಭಾಷೆಯ ಪ್ರಚಾರದಲ್ಲಿ ಅನನ್ಯ ಕೊಡುಗೆ ಸಲ್ಲಿಸಿರುವ ಡಾ|| ವಿಶ್ವಾಸ್, ಸಮಕಾಲಿನ ಸಂಸ್ಕೃತ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲೊಬ್ಬರು. ‘ಮತ್ತೆ ಹೊತ್ತಿತು ಹೀಬ್ರೂ ಹಣತೆ’, ‘ಅಪಶ್ಚಿಮಃ ಪಶ್ಚಿಮೇ’, ‘ಪಿಡಿದು’ ‘ಸಂಸ್ಕೃತ ಸೂತ್ರವ’, ‘ಹೇಮಚ್ಛಕಟಿಕಾ’ ಮೊದಲಾಗಿ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಸಾರ್ವಜನಿಕರಿಗೆ ಸರಳವಾಗಿ ಸಂಸ್ಕೃತವನ್ನು ಅಭ್ಯಸಿಸಬಲ್ಲ ಹಲವಾರು ಶಿಕ್ಷಣ ಪುಸ್ತಕಗಳು, ಪಠ್ಯಪುಸ್ತಕಗಳು, ಶಿಕ್ಷಕರಿಗೆ ‘ಕೌಶಲಭೋಧಿನೀ’ ಎಂಬ ಕೈಪಿಡಿ ಸೇರಿದಂತೆ ಹಲವಾರು ರೀತಿಯ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ದೂರದರ್ಶನದ ‘ಡಿಡಿ ಭಾರತಿ’ ಕಾರ‍್ಯಕ್ರಮಗಳಲ್ಲಿ ಹೊಸದಿಗಂತ ಪತ್ರಿಕೆಯ ‘ಸಂಗತ’ ಅಂಕಣಗಳು ಸೇರಿದಂತೆ ನೂರಾರು ಭಾಷಣ-ಲೇಖನಗಳ ಮೂಲಕ ಪ್ರಸಿದ್ಧರು. ಕರ್ನಾಟಕ ರಾಜ್ಯ ಸರಕಾರ ಹೊರತಂದಿರುವ 5,6,7ನೇ ತರಗತಿಗಳ ಪಠ್ಯಪುಸ್ತಕ / ಪಠ್ಯಕ್ರಮದ ಆಯ್ಕೆ ಸಮಿತಿಯಲ್ಲಿ ಡಾ|| ವಿಶ್ವಾಸ್ ಮಹತ್ತರ ಕೊಡುಗೆ ನೀಡಿದ್ದಾರೆ. ಮೂಲತಃ ಕೊಪ್ಪ ತಾಲೂಕಿನ ಶೃಂಗೇರಿ ನಿವಾಸಿಯಾಗಿರುವ ಡಾ|| ವಿಶ್ವಾಸ್‌ರವರು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ.

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Egypt: Past imperfect, future unknown

Egypt: Past imperfect, future unknown

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಸಕ್ಷಮ: ಆಗಸ್ಟ್ 25ರಿಂದ ಸೆಪ್ಟೆಂಬರ್ 8ರ ವರೆಗೆ ರಾಜ್ಯಾದ್ಯಂತ ‘ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನ’

ಸಕ್ಷಮ: ಆಗಸ್ಟ್ 25ರಿಂದ ಸೆಪ್ಟೆಂಬರ್ 8ರ ವರೆಗೆ ರಾಜ್ಯಾದ್ಯಂತ ‘ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನ’

July 7, 2016
VSK, Karnataka’s greetings on Narada Jayanti.

VSK, Karnataka’s greetings on Narada Jayanti.

May 9, 2020

Samskrita Bharati: A request on 'Annapoorna Seva'

August 25, 2019
‘Strict Laws needed for Women’s Safety’ demands VHP Chief Dr Pravin Togadia

‘Strict Laws needed for Women’s Safety’ demands VHP Chief Dr Pravin Togadia

December 31, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In