• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial

Samvada
Home News Digest

South India bureau office of ‘Organiser’ inaugurated

Vishwa Samvada Kendra by Vishwa Samvada Kendra
February 26, 2018
in News Digest, News Photo
235
0
South India bureau office of ‘Organiser’ inaugurated

Sudhir Ji speaks on the inauguration of South India Bureau office of Organiser in Bengaluru. Bureau Chief, Prashanth Vaidyaraj is seen.

492
SHARES
1.4k
VIEWS
Share on FacebookShare on Twitter

Bengaluru, 26 February 2018:

South India bureau office of nationalist weekly magazine ‘Organiser‘ was inaugurated in Bengaluru today. Speaking on the occasion Shri Sudhir, RSS Karnataka Dakshin Pranth Pracharak remembered the contribution of Organiser for seven decades in nation building and its role in spreading the message of nationalistic thoughts. He extended warm wishes and said that this regional bureau started in Bengaluru will add more strength to the efforts of ‘Organiser’.

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

Sri Prashanth Vaidyaraj is entrusted with the responsibility of South India Bureau Chief of ‘Organiser’

Sudhir Ji speaks on the inauguration of South India Bureau office of Organiser in Bengaluru. Bureau Chief, Prashanth Vaidyaraj is seen.
Ka Shri Nagaraj, Senior Pracharak and others during the inauguration

Prashanth Vaidyaraj has had held the responsibility of Aseema, English magazine earlier.

Senior Pracharak Ka Shri Nagaraj,  Sri Na Nagaraj, RSS Karnataka Dakshina Prant Sah Prachar Pramukh Sri Pradeep, Editor of Utthana monthly Sri Keshav Bhat, Editor of Vikrama weekly Sri Vrushanka Bhat were among the dignitaries present on the occasion.

South India bureau Chief Prashanth Vaidyaraj welcomed and delivered the inaugural note.

The address of the Organiser South India bureau office will be : #106, VIKRAMA Building, 2nd Floor, 5th Main, Chamarajapet, Bengaluru – 560018.

Sri Prashanth Vaidyaraj, South India Bureau Chief

ರಾಷ್ಟ್ರೀಯ ಚಿಂತನೆಗಳನ್ನು ಪ್ರಸಾರಮಾಡುವ ಸಾಪ್ತಾಹಿಕ ’ಆರ್ಗನೈಸರ್’ ಪತ್ರಿಕೆಯ ದಕ್ಷಿಣ ಭಾರತದ ಬ್ಯೂರೊ ಕಚೇರಿಯು ಬೆಂಗಳೂರಿನಲ್ಲಿ ಇಂದಿನಿಂದ ಆರಂಭಗೊಂಡಿತು. ಬೆಂಗಳೂರಿನ ಚಾಮರಾಜಪೇಟೆಯ ವಿಕ್ರಮ ಆವರಣದ ಎರಡನೆಯ ಮಹಡಿಯ ಕಚೇರಿಯಿಂದ ದಕ್ಷಿಣ ಭಾರತದ ಆರ್ಗನೈಸರ್ ಪತ್ರಿಕೆ ಕಾರ್ಯ ನಿರ್ವಹಿಸಲಿದೆ. ಪ್ರಶಾಂತ್ ವೈದ್ಯರಾಜ್ ದಕ್ಷಿಣ ಭಾರತದ ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಲಿದ್ದಾರೆ. ಪ್ರಶಾಂತ್ ವೈದ್ಯರಾಜರವರು ಹಿಂದೆ ಅಸೀಮ ಇಂಗ್ಲಿಷ್ ಪತ್ರಿಕೆಯ ಸಂಪಾದಕರಾಗಿದ್ದರು. ಆರೆಸ್ಸೆಸ್ ನ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರಕರಾದ ಶ್ರೀ ಸುಧೀರ್ ಈ ಕಚೇರಿಯ ಅನಾವರಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆರ್ಗನೈಸರ್ ಪತ್ರಿಕೆ ಕಳೆದ ೭೦ ವರ್ಷಗಳಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಗ್ಗೆ, ಹಾಗೂ ಪತ್ರಿಕೆಗಳಲ್ಲಿ ಸತತವಾಗಿ ರಾಷ್ಟ್ರೀಯ ಚಿಂತನೆಗಳ ಲೇಖನಗಳು ಮೂಡಿಬಂದಿರುವ ಬಗ್ಗೆ ಮಾತನಾಡಿದರು. ನೂತನ ಬೆಂಗಳೂರು ಕಚೇರಿಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಪತ್ರಿಕೆಯ ಬಲ ವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲವೆಂದು ಹೇಳಿದರು.
ಸಂಘದ ಹಿರಿಯ ಪ್ರಚಾರಕರಾದ ಕಾ ಶ್ರೀ ನಾಗರಾಜ್, ’ಉತ್ಥಾನ’ದ ಸಂಪಾದಕರಾದ ಕೇಶವ ಭಟ್, ಕರ್ನಾಟಕದ ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖರಾದ ವಾದಿರಾಜ್, ಕರ್ನಾಟಕದ ದಕ್ಷಿಣ ಪ್ರಂತದ ಪ್ರಾಂತ ಸಹ ಪ್ರಚಾರ ಪ್ರಮುಖರಾದ ಪ್ರದೀಪ್, ವಿಕ್ರಮ ಪತ್ರಿಕೆಯ ಸಂಪಾದಕರಾದ ವೃಶಾಂಕ್ ಭಟ್ ಇನ್ನಿತರರು ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp
Tags: Organiser weekly Bengaluru OfficeOrganiser weekly South India Bureau officePrashanth VaidyarajSouth India bureau chief organiser

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
We say Sun rises, sets but earth revolves around Him. Alike we have to turn towards nationalism : Mohan Ji Bhagwat

We say Sun rises, sets but earth revolves around Him. Alike we have to turn towards nationalism : Mohan Ji Bhagwat

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Bharat Parikrama Yatra enters Chhattisgarh on Day-1387; Yatra to conclude at Kanyakumari on July 9, 2017

Bharat Parikrama Yatra enters Chhattisgarh on Day-1387; Yatra to conclude at Kanyakumari on July 9, 2017

May 25, 2016
ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

May 4, 2014
RSS denies that VHP’s Dr Pravin Togadia made hate speech related Muslim Community

RSS denies that VHP’s Dr Pravin Togadia made hate speech related Muslim Community

April 21, 2014
‘Country has a Hindu Identity which is our National Identity’: RSS Chief Bhagwat at Bhopal

‘Country has a Hindu Identity which is our National Identity’: RSS Chief Bhagwat at Bhopal

February 21, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In