• Samvada
Monday, August 15, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

Sri Ananthkumar’s demise is an irreparable loss: RSS

Vishwa Samvada Kendra by Vishwa Samvada Kendra
November 12, 2018
in News Digest
250
0
Sri Ananthkumar’s demise is an irreparable loss: RSS

Sri Ananthkumar, Central minister passed away today. He was suffering from cancer

491
SHARES
1.4k
VIEWS
Share on FacebookShare on Twitter

 

Sri Ananthkumar, Central minister passed away today. He was suffering from cancer

Sri Ananth Kumar a tall leader in state and central politics, an MP from Bengaluru South constituency and a Central minister has passed away today. From an RSS Swayamsevak since childhood to ABVP leader during college days actively leading movements against Emergency, Ananthkumar had grown as a tall leader respected by all in the society. As six time BJP MP from Bengaluru South and two time minister his service has been commendable. He performed a wonderful job as Minister for chemicals and fertlizers by introducing neem coated fertilizers, thereby putting an end to shortage of fertilizers in the country and the same had earned him accolades across political spectrum.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Strengthening of organizations like ABVP and BJP in the state of Karnataka was possible by him with his vision and dedication.

It is indeed a big vaccum in politics as well as to the philanthropic services he rendered. We at RSS feel saddened at his demise and pray for the Sadgathi of his aatma, and also pray Bhagawanta to provide strength to the bereaved family to bear this huge loss

Issued by :
1. Sri V Nagaraj, Manya Sanghachalak, Dakshina Madhya Kshetra, RSS

2. Sri N Thippeswamy, Manya Sahkaryavah, Dakshina Madhya Kshetra, RSS

3. Sri Ma Venkataramu, Manya Sanghachalak, Karnataka Dakshina Pranth, RSS

4. Sri Khageshan Pattanashetti, Manya Sanghachalak Karnataka Uttara Pranth, RSS

__________________________________________________________________________________________________________________________________________

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಕೇಂದ್ರೀಯ ರಸಗೊಬ್ಬರ ಖಾತೆ ಸಚಿವರಾದ ಶ್ರೀ ಅನಂತ ಕುಮಾರ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಬಾಲ್ಯದಿಂದಲೂ ಸಂಘದ ಸ್ವಯಂಸೇವಕರಾದ ಇವರು, ತಮ್ಮ ಕಾಲೇಜು ದಿನಗಳಲ್ಲಿ ಎಬಿವಿಪಿಯ ಸಕ್ರಿಯ ನಾಯಕರಾಗಿದ್ದರು ಹಾಗೂ ಆ ಸಮಯದ ಕರಾಳ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಾಗಿದ್ದರು. ಆರು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಸಜ್ಜನರಾದ ಶ್ರೀ ಅನಂತಕುಮಾರ್ ಅವರ ಸೇವೆ ಶ್ಲಾಘನೀಯ. ರಸಗೊಬ್ಬರ ಖಾತೆಯ ಸಚಿವರಾಗಿ ತಾವು ಮಾಡಿದ ಕೆಲಸದಿಂದಾಗಿ ರಸಗೊಬ್ಬರದ ಕೃತಕ ಅಭಾವವನ್ನು ನಿಲ್ಲಿಸುವಲ್ಲಿ ಅವರ ಪ್ರಯತ್ನ ಸ್ಮರಣೀಯ. ಆ ಕಾರಣಗಳಿಂದಾಗಿಯೇ ಎಲ್ಲರ ಪ್ರಶಂಸೆ ಪಡೆದವರು ಶ್ರೀ ಅನಂತಕುಮಾರ್.

ರಾಜ್ಯದಲ್ಲಿ ಎಬಿವಿಪಿ, ಭಾಜಪ ಸಂಘಟನೆಗಳ ಬಲವರ್ಧನೆಯಲ್ಲಿ ಅನಂತಕುಮಾರ್ ಅವರ ಪಾತ್ರ ಮರೆಯುವಂತಿಲ್ಲ ಹಾಗೂ ಸಂಘಟನಾ ಕಾರ್ಯದಲ್ಲಿನ ಅವರ ದೂರದೃಷ್ಟಿ ಹಾಗೂ ನಿಷ್ಠೆಯಿಂದಾಗಿ ಆ ಸಂಘಟನೆಗಳು ಸಾಕಷ್ಟು ಬೆಳೆದಿವೆ.

ಅವರ ಅಕಾಲಿಕ ಮರಣದಿಂದಾಗಿ ರಾಜಕೀಯ ಕ್ಷೇತ್ರಕ್ಕೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತದೆ.

– ಶ್ರೀ ವಿ ನಾಗರಾಜ, ಮಾನ್ಯ ಸಂಘಚಾಲಕ, ದಕ್ಷಿಣ ಮಧ್ಯಕ್ಷೇತ್ರ, ಆರೆಸ್ಸೆಸ್
– ಶ್ರೀ ಎನ್ ತಿಪ್ಪೇಸ್ವಾಮಿ, ಮಾನ್ಯ ಸಹಕಾರ್ಯವಾಹ, ದಕ್ಷಿಣ ಮಧ್ಯಕ್ಷೇತ್ರ, ಆರೆಸ್ಸೆಸ್
– ಶ್ರೀ ಮಾ ವೆಂಕಟರಾಮು, ಮಾನ್ಯ ಸಂಘಚಾಲಕ, ಕರ್ನಾಟಕ ದಕ್ಷಿಣ ಪ್ರಾಂತ, ಆರೆಸ್ಸೆಸ್
– ಶ್ರೀ ಖಗೇಶನ್ ಪಟ್ಟಣಶೆಟ್ಟಿ, ಮಾನ್ಯ ಸಂಘಚಾಲಕ, ಕರ್ನಾಟಕ ಉತ್ತರ ಪ್ರಾಂತ, ಆರೆಸ್ಸೆಸ್

__________________________________________________________________________________________________________________________________________

RSS Sarkaryavah Sri Bhaiyyaji Joshi has also issued his condolence message on the sad demise of Sri Ananth Kumar

_________________________________________________________________________________________

 

File photos of Ananthkumar participating in RSS Route March (Pathasanchalana)

File pictures of Sri Ananthkumar participating in RSS Pathasanchalana

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
ಅಯೋಧ್ಯೆಯಲ್ಲಿ ರಾಮ ಮಂದಿರ: ಇಂದಲ್ಲದಿದ್ದರೆ ಮತ್ತೆಂದು?

ಅಯೋಧ್ಯೆಯಲ್ಲಿ ರಾಮ ಮಂದಿರ: ಇಂದಲ್ಲದಿದ್ದರೆ ಮತ್ತೆಂದು?

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

July 7, 2022
SEVA SANGHIK IN Bengaluru ‘ಸೇವಾ ಸಾಂಘಿಕ್’ : ಬನ್ನಪ್ಪ ಪಾರ್ಕ್  ಸ್ವಚ್ಚಗೊಳಿಸಿದ ಸ್ವಯಂಸೇವಕರು

SEVA SANGHIK IN Bengaluru ‘ಸೇವಾ ಸಾಂಘಿಕ್’ : ಬನ್ನಪ್ಪ ಪಾರ್ಕ್ ಸ್ವಚ್ಚಗೊಳಿಸಿದ ಸ್ವಯಂಸೇವಕರು

December 2, 2014
Selfless Service: BMS volunteers repaired NH-66 at Kasaragod

Selfless Service: BMS volunteers repaired NH-66 at Kasaragod

September 7, 2012
VIDEO: Saffron and the Sangh – RSS’s Dattatreya Hosabale. Dr Manmohan Vaidya at Jaipur Literature Festival

VIDEO: Saffron and the Sangh – RSS’s Dattatreya Hosabale. Dr Manmohan Vaidya at Jaipur Literature Festival

January 25, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In