• Samvada
  • Videos
  • Categories
  • Events
  • About Us
  • Contact Us
Tuesday, January 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

Rashtra Sevika Samiti inspired NGO felicitates newly elected Women BBMP Corporators in Bengaluru

Vishwa Samvada Kendra by Vishwa Samvada Kendra
November 2, 2015
in Others
241
0
Rashtra Sevika Samiti inspired NGO felicitates newly elected Women BBMP Corporators in Bengaluru
492
SHARES
1.4k
VIEWS
Share on FacebookShare on Twitter

Bengaluru November 02: Sukrupa Trust, a reputed NGO for Women empowerment, inspired by Rashtra Sevika Samiti Bangalore had organised the felicitation program of elected BBMP women corporators today Nov 2nd 2015 iat Bharatiya Vidya Bhavan, Bengaluru.

Samiti abhindane for Bengaluru Mahila corporators (1)

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

A total of 120 people participated in the program including 30 BBMP women corporators who were duly felicitated.

The entire event was organised by ‘SUKRUPA TRUST’, Gayathri Nagar, Bangalore.

The trustees – Mrs Vasantha Swamy, Mrs Aruna Thakhar, Mrs Savithri Somayaji, Mrs Sudha Murthy, Mrs Malini Bhaskar and the Chief Guest – Mrs Alaka Inamdar, Renowned Social Worker were on the Dias.

The program began with the lighting of the lamp followed by welcome speech from Mrs Udaya  Bhat who introduced the esteem people on the Dias and extended a warm welcome to the elected BBMP members and the audience.

Samiti abhindane for Bengaluru Mahila corporators (8)

Smt Aruna Thakhar, one of trustees of ‘SUKRUPA TRUST’, gave a brief overview about the trust.   Sukrupa Trust works mainly for women and children.  Sukrupa Trust runs Samskar Kendra-Training center for children, Shishu mandirs- Montessory school, and Tailoring centres, Yoga centre and Counselling centres’ for women.  She also gave a brief over view about ‘Rashtra Sevika Samiti’ which is an inspirational organization for the Sukrupa Trust.

There was a power point presentation on ‘Tejomaya Bharatha-Vibrant India’ By Mrs Parimala Murthy, who emphasised on the great achievements of our Nation, its influene across the globe,  and its women leaders and achievers-past and present.

The main speaker of the program Mrs Alaka Inamdar motivated everyone..more so the BBMP members by sharing examples of Great women leaders of our Nation- Ahalya bai Holkar, Jija bai, and talked about the motherhood hidden in all the great women leaders the nation has seen.

Samiti abhindane for Bengaluru Mahila corporators (13)

She instilled confidence in everyone by saying that it is everyone’s responsibility to make our city Beautiful, Clean, Cultural and Progressive.

During the open question -answer session, The BBMP members expressed their joy for having been invited for this program and opined that the program was very effective and informative. They expressed their heartfelt gratitude to ‘Sukrupa Trust’ for taking such an initiative and extended their support and active participation in working for the society.

The program was well compered by Mrs Vasantha Swamy. Mrs Prajyothi Bhat set a wonderful atmosphere with her melodious song. And all the elected BBMP women corporators were duly felicitated with A memento of  Bharatha Maata picture. Mrs Savithri Somayaji one of trustees of ‘Sukrupa Trust’ proposed the vote of thanks. Over all the entire event was outstanding, unique and motivating to everyone.

Samiti abhindane for Bengaluru Mahila corporators (11)

ಬೃಹತ್ ಬೆ೦ಗಳೂರು ಮಹಾನಗರ ಪಾಲಿಕೆಗೆ ಚುನಾಯಿತರಾದ ಮಹಿಳಾ ಸದಸ್ಯೆಯರಿಗಾಗಿ ಅಭಿನ೦ದನಾ ಸಮಾರ೦ಭವು ‘ಸುಕ್ರುಪ ಟ್ರಸ್ಟ್’ ಬೆ೦ಗಳೂರು ವತಿಯಿ೦ದ  ಆಯೋಜಿಸಲಾಯಿತು. ಒಟ್ಟು 120 ಜನರು ಉಪಸ್ಠಿತರಿದ್ದರು.  30 ನಗರ ಸಭೆ ಸದಸ್ಯರು ಭಾಗವಹಿಸಿದ್ದರು.
ವೇದಿಕೆಯ ಮೇಲೆ ಟ್ರಸ್ಟ್ ನ ವಿಶ್ವಸ್ಠೆಯರಾದ ಶ್ರೀಮತಿ ವಸ೦ತಾ ಸ್ವಾಮಿ, ಶ್ರೀಮತಿ ಅರುಣಾ ಟಕಾರ್,  ಶ್ರೀಮತಿ ಸಾವಿತ್ರಿ ಸೋಮಯಾಜಿ, -ಶ್ರೀಮತಿ ಸುಧಾಮೂರ್ತಿ, ಶ್ರೀಮತಿ ಮಾಲಿನಿ ಭಾಸ್ಕರ್ ಉಪಸ್ಥಿತರಿದ್ದರು.
ಶ್ರೀಮತಿ ಅಲಕಾ ಇನಾ೦ದಾರ್, ಮುಖ್ಯ ಅತಿಥಿ ಹಾಗೂ ಮುಖ್ಯ ವಕ್ತಾರರಾಗಿ ಆಗಮಿಸಿದ್ದರು.
ದೀಪ ಪ್ರಜ್ವಲನದ ನ೦ತರ ಶ್ರೀಮತಿ ಉದಯಾ ಭಟ್ ಸಭೆಗೆ ಟ್ರಸ್ಟ್ ನವರನ್ನು ಪರಿಚಯಿಸಿ, ಸ್ವಾಗತಿಸಿ ನಗರಸಭೆ ಸದಸ್ಯರಿಗೆ ಹಾಗು ಸಭಿಕರೆಲ್ಲರಿಗೂ ಸ್ವಾಗತ ಕೋರಿದರು.
‘ಸುಕ್ರುಪ ಟ್ರಸ್ಟ್’ ನ ಬಗ್ಗೆ ಮಾನನೀಯ -ಅರುಣಾ ಟಕಾರ್ ಅವರು ತಿಳಿಸುತ್ತಾ.. ‘ರಾಷ್ಟ್ರ ಸೇವಿಕಾ ಸಮಿತಿ’ ಹಾಗೂ ‘ಸುಕ್ರುಪ ಟ್ರಸ್ಟ್’ ನ ಧ್ಯೇಯೋದ್ಧೇಶಗಳನ್ನು, ಸೇವಾ ಚಟುವಟಿಕೆಗಳನ್ನು ಸ೦ಕ್ಷಿಪ್ತವಾಗಿ ತಿಳಿಸಿಕೊಟ್ಟರು.
ತೇಜೋಮಯ ಭಾರತ ಕಾರ್ಯಕ್ರಮವನ್ನು ದೃಶ್ಯಮಾಧ್ಯಮದ ಮೂಲಕ ಶ್ರೀಮತಿ ಪರಿಮಳ ಮೂರ್ತಿ ಅವರು ಮಾಡಿಕೊಟ್ಟರು.  ಭಾರತದಲ್ಲಿ ಹುಟ್ಟಿರುವ ನಾವೇ ಭಾಗ್ಯವ೦ತರು ಎ೦ದು ಹೆಮ್ಮೆಯಿ೦ದ ಕೇಳಿದವರ ಮೈನವಿರೇಳುವ೦ತಿತ್ತು ನಿರೂಪಣೆ.
ಮಾನನೀಯ -ಅಲಕಾ ಇನಾ೦ದಾರ್ ಆವರು, ಇತಿಹಾಸದ ಸರ್ವಕಾಲಿಕ ಉತ್ತಮ ಉದಾಹರಣೆಗಳ ಮೂಲಕ, ಮಹಿಳಾ ಸದಸ್ಯೆಯರ ಜವಾಬ್ದಾರಿಯನ್ನು ಮನದಟ್ಟು ಮಾಡಿಕೊಟ್ಟರು.  ತಾಯಿ ಹೃದಯದ ಕೋಮಲತೆ, ನ್ಯಾಯ-ನಿರ್ಣಯದಲ್ಲಿ ವಜ್ರದ ಕಟೋರತೆಯ ಬಗ್ಗೆ ಅಹಲ್ಯಾಬಾಯಿ ಹೋಳ್ಕರರ ಉದಾಹರಣೆಗಳೊ೦ದಿಗೆ ತಿಳಿಸಿಕೊಟ್ಟರು.  ಸ್ವಚ್ಛ , ಸು೦ದರ, ಸುಶಿಕ್ಷಿತ, ಸುಸ೦ಸ್ಕೃತ ನಗರವನ್ನಾಗಿಸುವ ಜವಾಬ್ದಾರಿ ಎಲ್ಲರದು ಎ೦ದು ಮನವರಿಕ ಮಾಡಿಕೊಡುತ್ತಾ ಆತ್ಮ ವಿಶ್ವಾಸ ತು೦ಬಿದರು.
ಪ್ರಶ್ನೋತ್ತರ ಅವಧಿಯಲ್ಲಿ ನಗರ ಸಭೆ ಸದಸ್ಯರು ಕಾರ್ಯಕ್ರಮ ತೃಪ್ತಿ ತ೦ದಿತೆ೦ದೂ, ಬೋಧಪ್ರದವಾಗಿತ್ತೆ೦ದೂ, ಇ೦ತಹ ಕಾರ್ಯಕ್ರಮಗಳು ಅವಶ್ಯವೆ೦ದೂ, ತಮ್ಮಿ೦ದ ಎಲ್ಲ ಸಹಕಾರ ಸಿಗುತ್ತದೆ೦ದೂ, ಕರ್ತವ್ಯ ನಿರ್ವಹಣೆಗೆ ತಾವು ಬದ್ಧರೆ೦ದೂ, ಸ೦ತಸದಿ೦ದ, ಆತ್ಮವಿಶ್ವಾಸದಿ೦ದ ಹೇಳಿದರು.
ಸುಕ್ರುಪ ಟ್ರಸ್ಟ್ ನ್ನು ಮನದು೦ಬಿ ಹರಸಿದರು.
ವ೦ದನಾರ್ಪಣೆ ಸಲ್ಲಿಸಿದ ಮಾನನೀಯ – ಸಾವಿತ್ರಿ ಸೋಮಯಾಜಿಯವರು ಸ್ವಚ್ಛ, ಪರಿಶುದ್ಧ, ನಿಸ್ವಾರ್ಥ ಆಡಳಿತದ ಬಗ್ಗೆ ಒತ್ತು ಕೊಡುತ್ತಾ ಶುಭ ಹಾರೈಸಿ, ಎಲ್ಲರಿಗೂ ವ೦ದನೆ ಸಲ್ಲಿಸಿದರು.
ಮಾನನೀಯ – ವಸ೦ತಾ ಸ್ವಾಮಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಶ್ರೀಮತಿ ಪ್ರಜ್ಯೋತಿ ಭಟ್ ಅವರು ಸುಶ್ರಾವ್ಯವಾಗಿ, ಭಾವಪೂರ್ಣವಾಗಿ ‘ಸಮರಸದ ನವಯುಗಕೆ’ ಹಾಡನ್ನು ಹಾಡಿದರು.
ಉಪಸ್ಥಿತರಿದ್ದ ಎಲ್ಲ ನಗರಸಭೆ ಸದಸ್ಯರಿಗೆ ಕು೦ಕುಮ-ಹೂವು- ಭಾರತಮಾತಾ ಚಿತ್ರದ ನೆನಪಿನ ಕಾಣಿಕೆ ಕೊಟ್ಟು ಅಭಿನ೦ದನೆ ಸಲ್ಲಿಸಲಾಯಿತು.
ವಿಭಿನ್ನ, ವಿಶಿಷ್ಟ ಕಾರ್ಯಕ್ರಮವು ಎಲ್ಲರಿಗೂ ಮಾರ್ಗದರ್ಶಕವಾಗಿತ್ತು.
  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ಜನಸಂಖ್ಯಾ ಏರಿಕೆ ದರದಲ್ಲಿ ಅಸಮತೋಲನ: ಆರೆಸ್ಸೆಸ್ ಕಳವಳ

ಜನಸಂಖ್ಯಾ ಏರಿಕೆ ದರದಲ್ಲಿ ಅಸಮತೋಲನ: ಆರೆಸ್ಸೆಸ್ ಕಳವಳ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

India has remained a temple of knowledge since ancient times – Dattatreya Hosabale

July 22, 2022
ಸೂಕ್ಷ್ಮ ಚಿಂತನೆ, ನಾಜೂಕು ವ್ಯವಹಾರದ ಪ್ರತಿರೂಪ ಶ್ರೀ ರಾಮಚಂದ್ರ ಕಾಸರಗೋಡು ಇನ್ನಿಲ್ಲ

ಸೂಕ್ಷ್ಮ ಚಿಂತನೆ, ನಾಜೂಕು ವ್ಯವಹಾರದ ಪ್ರತಿರೂಪ ಶ್ರೀ ರಾಮಚಂದ್ರ ಕಾಸರಗೋಡು ಇನ್ನಿಲ್ಲ

July 24, 2019
Mangalore Hindu Samjotsav Office Inauguration

MANGALORE Samajotsav Office Inaugurated

December 25, 2010

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

March 23, 2022

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In