ಪುಸ್ತಕಗಳು ಆಂತರಿಕ ಅಂಧಾಕಾರವನ್ನು ಹೋಗಲಾಡಿಸುತ್ತವೆ: ಡಾ. ಬಿ.ವಿ. ವಸಂತಕುಮಾರ್
ಪುಸ್ತಕಗಳು ಆಂತರಿಕ ಅಂಧಾಕಾರವನ್ನು ಹೋಗಲಾಡಿಸುತ್ತವೆ: ಡಾ. ಬಿ.ವಿ. ವಸಂತಕುಮಾರ್ ಬೆಂಗಳೂರು: ಸಾಹಿತ್ಯಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುವ ಕೆಲಸ ಮಾಡುತ್ತವೆ. ಹೊರಗಿನ ಕತ್ತಲನ್ನು ಹೋಗಲಾಡಿಸುವುದಕ್ಕೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳಿವೆ. ...