ಮಾದರಿ ಶಿಕ್ಷಕಿ : ಮಕ್ಕಳನ್ನು ಸರ್ಕಾರೀ ಶಾಲೆಗಳತ್ತ ಕರೆತರಲು ವಿನೂತನ ಪ್ರಯತ್ನ ಮಾಡಿದ ರೇಖಾ ಪ್ರಭಾಕರ್
ಶಿವಮೊಗ್ಗ: ಸರ್ಕಾರೀ ಶಾಲೆಗಳ ಬಗೆಗೆ ಜನಸಾಮಾನ್ಯರ ಅಸಡ್ಡೆ, ಹಾಗೂ ಇನ್ನಿತರ ಕಾರಣಗಳಿಗಾಗಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವುದು ಇಂದು ಎಲ್ಲೆಡೆ ಕಂಡುಬರುವ ದೃಶ್ಯ. ಶಿಕ್ಷಕಿಯೊಬ್ಬರ ಪ್ರಯತ್ನದಿಂದ ...