ಹಿಂದುತ್ವ ಮತ್ತು ಆಧುನಿಕ ಆರ್ಥಿಕ ಸವಾಲುಗಳು ಇಂಗ್ಲಿಷ್ ಮೂಲ: ಎಸ್. ಗುರುಮೂರ್ತಿ  ಅನುವಾದ : ವಿದ್ವಾನ್ ಉದಯನ ಹೆಗಡೆ ಪ್ರಾರಂಭದಲ್ಲೇ ಪ್ರಶ್ನೆ ಈ ಲೇಖನದ ತಲೆಬರಹವೇ ಆಸಕ್ತಿದಾಯಕ ಮತ್ತು ಪ್ರಾಜ್ಞ ಪ್ರಶ್ನೆಗಳನ್ನು ಆರಂಭದಲ್ಲೇ ಮುಂದಿಡುತ್ತದೆ. ಪ್ರಾಚೀನತೆಯಲ್ಲಿ ಹುದುಗಿರುವ ಭಾರತದ ಹಿಂದುತ್ವಕ್ಕೂ ಜಗತ್ತಿನ ಭವಿಷ್ಯತ್ತಿಗೂ ಎತ್ತಣಿಂದೆತ್ತ ಸಂಬಂಧ?ಸಾಂಪ್ರದಾಯಿಕ ಹಿಂದುತ್ವವು ಆಧುನಿಕ ಮತ್ತು ಆಧುನಿಕೋತ್ತರ ಜಗತ್ತಿನ ಜೊತೆಗೆ ಹಾಗೂ ಆಧುನಿಕ ಆರ್ಥಿಕ ಬೆಳವಣಿಗೆ ಮತ್ತದರ ಆಧುನಿಕೋತ್ತರ ಶೈಲಿಗೆ ಹೊಂದಿಕೊಳ್ಳುವುದೇ? ಮೊದಲಿಗೆ ಮತ್ತು ಅತ್ಯಂತ ಪ್ರಮುಖವಾಗಿ ಆಲೋಚಿಸಬೇಕಾದ ವಿಷಯವೆಂದರೆ, ಹಿಂದುತ್ವದಲ್ಲಿ ವ್ಯಾವಹಾರಿಕವಾಗಿ ಕೆಲಸ […]