News Digest

ಮೈಸೂರಿನಲ್ಲಿ ‘ಹೈಫಾ ಯುದ್ಧದ ಶತಮಾನ’ ಸಂಭ್ರಮಾಚರಣೆ : ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತಿ #100YearsofHaifa

ಮೈಸೂರು, ೨೩ ಸೆಪ್ಟೆಂಬರ್ ೨೦೧೮: ಹೈಫಾ ಶತಮಾನ ಸಂಭ್ರಮಾಚರಣೆ ಸಮಿತಿಯ ವತಿಯಿಂದ ನಿನ್ನೆ ಮೈಸೂರು ನಗರದ ಪ್ರಸಿದ್ಧ ರಾಜೇಂದ್ರ ಕಲಾಮಂದಿರದಲ್ಲಿ ಹೈಫಾ ಶತಮಾನೋತ್ಸವ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಘನ...
Continue Reading »
News Digest

ಬೆಂಗಳೂರಿನ ಹೈಫ಼ಾ ಯುದ್ಧ ಸ್ಮಾರಕದಲ್ಲಿ ನೂರು ವರ್ಷದ ಹೈಫಾ ಯುದ್ಧದ ಸ್ಮರಣೆ #100YearsofHaifa

೨೩ ಸೆಪ್ಟೆಂಬರ್ ೨೦೧೮, ಬೆಂಗಳೂರು: ಹೈಫಾ ಯುದ್ಧ ಶತಮಾನೋತ್ಸವ ಸಮಿತಿ ಬೆಂಗಳೂರು, ಜೆ ಸಿ ನಗರ ಮತ್ತು ಸ್ಥಳೀಯರ ಸಂಯುಕ್ತ ಆಶ್ರಯದಲ್ಲಿ ಹೈಫಾ ಯುದ್ಧ ಗೆಲುವಿನ 100 ವರ್ಷದ ಸಂಭ್ರಮಾಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುದ್ಧದಲ್ಲಿ ಮಡಿದ ಸೈನಿಕರಿಗೆ ಮತ್ತು...
Continue Reading »