೯ ಮಾರ್ಚ್ ೨೦೧೯: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಿಂದ ಆರೆಸ್ಸೆಸ್ ನ ಸರಕಾರ್ಯವಾಹರಾದ ಶ್ರೀ ಸುರೇಶ್ (ಭಯ್ಯಾಜಿ) ಜೋಶಿ ನೇತಾಜಿ ಸುಭಾಶ್ಚಂದ್ರ ಬೋಸ್ ರನ್ನು ಹಾಗೂ ಅವರು ಕಟ್ಟಿದ ಆಜ಼ಾದ್ ಹಿಂದ್ ಸೇನೆಯನ್ನು ಸ್ಮರಿಸುತ್ತಾ, ಆಜ಼ಾದ್ ಹಿಂದ್ ಸರ್ಕಾರ ನಿರ್ಮಾಣವಾಗಿ ೭೫ ವರ್ಷಗಳು ಸಂದಿರುವುದನ್ನು ನೆನೆದು ಇಂದಿನ ಯುವಜನತೆಗೆ ಮಾರ್ಗದರ್ಶನವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೇತಾಜಿಯವರನ್ನು ಸ್ಮರಿಸಬೇಕು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇತಾಜಿ […]