ಹಿಂದೂ ಸಮಾಜವನ್ನು ಸಬಲ, ಸದ್ಗುಣಶೀಲವಾಗಿ ಸಂಘಟಿಸಿ, ದುರ್ಬಲರ ರಕ್ಷಣೆಗೆ ನಿಲ್ಲುವುದೇ ಸಂಘ ಕಾರ್ಯ: ವಿಜಯದಶಮಿ ಉತ್ಸವದಂದು ಡಾ. ಮೋಹನ್ ಭಾಗವತ್
8 ಆಕ್ಟೊಬರ್ 2019, ನಾಗಪುರ: ವಿಜಯದಶಮಿಯ ಉತ್ಸವದ ನಿಮಿತ್ತ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಸ್ವಯಂಸೇವಕರು ಹಾಗೂ ದೇಶವನ್ನುದ್ದೇಶಿಸಿ ಮಾತನಾಡಿದರು. 1925ರಂದು ವಿಜಯದಶಮಿಯ ಪವಿತ್ರ ...