ನಾವು ಇತಿಹಾಸವನ್ನು ಕೇವಲ ಬರೆಯುವವರಲ್ಲ, ಇತಿಹಾಸವನ್ನು ನಿರ್ಮಾಣ ಮಾಡುವವರು – ದತ್ತಾತ್ರೇಯ ಹೊಸಬಾಳೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಏಳು ದಶಕಗಳ ಪಯಣವನ್ನು ಬಿಂಬಿಸುವ ‘ಧೇಯ ಯಾತ್ರೆ’ ಪುಸ್ತಕವನ್ನು ಶುಕ್ರವಾರ ದೆಹಲಿಯ ಅಂಬೇಡ್ಕರ್ ಅಂತರಾಷ್ಟ್ರೀಯ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ...