17 ಜೂನ್, ಮೈಸೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಮಾಧವ ಕೃಪಾದಲ್ಲಿ ನಡೆದ ನಾರದ ಜಯಂತಿ ಕಾರ್ಯಕ್ರಮದಲ್ಲಿ, 1. ಶ್ರೀ ‌ಎ. ಆರ್. ರಂಗರಾವ್,(ಸನ್ಮಾನಿತರ ಚಿತ್ರದಲ್ಲಿ ಎಡದಲ್ಲಿರುವವರು) ನಿವೃತ್ತ ಹಿರಿಯ ‌ವಾರ್ತಾವಾಚಕರು ಆಕಾಶವಾಣಿ (ಆಕಾಶವಾಣಿ ವಾರ್ತೆಗಳು, ಓದುತ್ತಿರುವವರು ರಂಗರಾವ್ – ಎಂದಾಗ ನೆನಪಾಗಬಹುದು) ಕಾರ್ಯಕ್ರಮದಲ್ಲಿ ಅವರು ಆಕಾಶವಾಣಿಯಲ್ಲಿ ಓದಿದ ವಾರ್ತೆಯ ಧ್ವನಿಮುದ್ರಿಕೆಯನ್ನು ಕೇಳಿಸಲಾಯ್ತು. 2. ಶ್ರೀ ‌ಸಿ. ಮಹೇಶ್ವರನ್ – ಸಂಪಾದಕರು, ಸಾಧ್ವಿ ಕನ್ನಡ ಸಂಜೆ ದಿನಪತ್ರಿಕೆ. (ಸನ್ಮಾನಿತರ ಚಿತ್ರದಲ್ಲಿ […]