ವಿಕ್ಷಿಪ್ತ ಮನಸ್ಸಿನ ಅಲೆಸ್ಟರ್ ಕ್ರೌಲಿ ಕಥೆಯಲ್ಲಿ ಆನಂದ ಕುಮಾರಸ್ವಾಮಿಗೆ ಮರಣದಂಡನೆ?!
ಆನಂದ ಕುಮಾರಸ್ವಾಮಿಗೆ ಮರಣದಂಡನೆ ಆಗಸ್ಟ್ ೨೨ - ಇಂದು ಆನಂದ ಕುಮಾರಸ್ವಾಮಿಯವರು ಹುಟ್ಟಿದ ದಿನ. ಭಾರತೀಯ ಕಲಾತತ್ತ್ವವನ್ನು ವಿದೇಶಿ ವಿದ್ವದ್ದ್ವಲಯಕ್ಕೆ ಅವರಷ್ಟು ಪರಿಣಾಮಕಾರಿಯಾಗಿ ತಲುಪಿಸಿದವರು ವಿರಳ. ಸಾವಿರಕ್ಕೂ ...