ಇಂದೋರ್, 28ಅ 2017 : ಆರೋಗ್ಯ ಭಾರತಿಯು ಯಾವುದೇ ಚಿಕಿತ್ಸಾ ಪದ್ಧತಿಯ ವಿರೋಧಿಯಾಗಿಲ್ಲ. ಪ್ರತಿ ಮನುಷ್ಯನೂ ಆರೋಗ್ಯದಿಂದಿರಲಿ ಎಂಬ ಧ್ಯೇಯದೊಂದಿಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದುಆರೆಸ್ಸೆಸ್ ಪ್ರೇರಿತ ಪರಿವಾರ ಸಂಸ್ಥೆಯಾದ ಆರೋಗ್ಯ ಭಾರತಿಯ ಅಖಿಲ ಭಾರತೀಯ ಪ್ರತಿನಿಧಿ ಮಂಡಲ ಬೈಠಕ್ ಉದ್ಘಾಟನಾ ದಿನದಂದು ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅಭಿಪ್ರಾಯಯ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ನಿಯಮಿತ ವ್ಯಾಯಾಮ, ಹಿತವಾದ ಆಹಾರದ ಸೇವನೆ, ಋತುವಿಗೆ ತಕ್ಕಂತಹ ಆಹಾರ ಸೇವನೆ […]