ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ ಲೇಖನ: ಡಾ. ಮನಮೋಹನ್ ವೈದ್ಯ. ಸಹ ಸರಕಾರ್ಯವಾಹ ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ಕನ್ನಡ ಲೇಖನ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೇಖನದ ಆಂಗ್ಲ ಮೂಲವನ್ನು ಇಲ್ಲಿ ಓದಬಹುದು. ಕೊರೋನಾ ಸಾಂಕ್ರಾಮಿಕ ರೋಗದೊಂದಿಗಿನ ಯುದ್ಧದ ಮಧ್ಯೆಯೇ ಲಡಾಖಿನ ಗಾಲ್ವಾನ್ನಿಲ್ಲಿನ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರ ಬಲಿದಾನದ ಸುದ್ದಿ ದೇಶಾದ್ಯಂತ ಕಳವಳ ಸೃಷ್ಟಿ ಮಾಡಿತು. 1962 ರ ನಂತರ ಮೊದಲ ಬಾರಿಗೆ ಸಂಭವಿಸಿದ ಚೀನಾದೊಂದಿಗಿನ […]

ಹಿಂದುತ್ವದ ತತ್ವದೊಂದಿಗೆ ಬೆಸೆದಿದೆ ಭಾರತದ ಗುರುತು ಪುರಾತನ ಕಾಲದಿಂದ ಭಾರತ ಜೀವನದ ಕುರಿತು ಒಂದು ಅನನ್ಯ ಕಲ್ಪನೆಯನ್ನು ಮುಂದಿರಿಸಿದೆ. ಇದಕ್ಕೆ ಕಾರಣ ಜೀವನದ ಕುರಿತ ಭಾರತೀಯ ಚಿಂತನೆ ಅಧ್ಯಾತ್ಮದ ಮೇಲೆ ಆಧಾರಿತವಾದುದೇ ಆಗಿದೆ. ಸತ್ಯಕ್ಕೆ ಅನೇಕ ಮುಖಗಳು ಇವೆ ಮತ್ತು ಅನೇಕ ಮಾರ್ಗಗಳಿಂದ ಅದನ್ನು ತಲುಪಬಹುದು ಎನ್ನುವುದು ಭಾರತದ ನಂಬಿಕೆಯಾಗಿದೆ. ವಿಧವಿಧವಾದರೂ ಈ ಮಾರ್ಗಗಳು ಸಮಾನವಾಗಿವೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ವಿಕಾಸಶೀಲವಾದ ವೈವಿಧ್ಯತೆಗಳ ನಡುವೆ ಏಕತೆಯನ್ನು ಸಾಧಿಸುವ ಸಾಮರ್ಥ್ಯವನ್ನು […]