ಸರಸಂಘಚಾಲಕರ ಭಾಷಣದ ತುಣುಕನ್ನು ಆಧರಿಸಿ, ಮೀಸಲಾತಿಯ ಬಗ್ಗೆ ಅನವಶ್ಯಕ ವಿವಾದ : ಆರೆಸ್ಸೆಸ್ ಸ್ಪಷ್ಟೀಕರಣ
::ಆರೆಸ್ಸೆಸ್ ಸ್ಪಷ್ಟೀಕರಣ:: ಸರಸಂಘಚಾಲಕ ಶ್ರೀ ಮೋಹನ್ ಭಾಗವತಜೀಯವರ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ತುಣುಕೊಂದರ ಮೇಲೆ ಅನಾವಶ್ಯಕ ವಿವಾದವೆದ್ದಿರುವುದರ ಕುರಿತು ಅಖಿಲ ಭಾರತೀಯ ಪ್ರಚಾರ ಪ್ರಮುಖ ಶ್ರೀ ...