ಗ್ರಾಮಗಳು ಕೃಷಿ, ಕೈಗಾರಿಕೆಯ ಸಮ್ಮಿಲನದ ಕೇಂದ್ರವಾಗಲಿ: ಆರೆಸ್ಸೆಸ್ ಸಹ ಸರಕಾರ್ಯವಾಹ ಮುಕುಂದ ಸಿ ಆರ್ ಬೆಂಗಳೂರು: ಸ್ಥಾನಿಕವಾಗಿ ಉದ್ಯೋಗಳ ಅವಕಾಶ ದೊರೆತಾಗ ಮಾತ್ರ ವಲಸೆ ಕಾರ್ಮಿಕ ಪದ್ಧತಿ ಕೊನೆಯಾಗುವುದು. ಗ್ರಾಮಗಳಲ್ಲಿ ಕೃಷಿ ಹೊರತಾಗಿ ಅನ್ಯ ಉದ್ಯೋಗಗಳ ಲಭ್ಯತೆಯಿಲ್ಲ. ಮಳೆ ಆಧಾರಿತ ಕೃಷಿಯೂ ಕೂಡಾ ಪೂರ್ಣ ಪ್ರಮಾಣದ ಉದ್ಯೋಗ ನೀಡಲು ಸಾಧ್ಯವಿಲ್ಲ. ಹಾಗಾಗೀ ಗ್ರಾಮಗಳು ಕೃಷಿಯ ಜೊತೆಗೆ ಲಘು ಉದ್ಯಮಗಳ ಕೇಂದ್ರಗಳಾಗಿ ಹೊರಹೊಮ್ಮಿದರೆ ಆತ್ಮನಿರ್ಭರತೆಯ ಕಲ್ಪನೆ ಸಾಕಾರಗೊಳ್ಳುವುದು ಎಂದು ರಾಷ್ಟ್ರೀಯ ಸ್ವಯಂಸೇವಕ […]

ಸಮರ್ಥ ಭಾರತ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹರಾದ ಆದರಣಿಯ ಶ್ರೀ.ದತ್ತಾತ್ರೇಯ ಹೊಸಬಾಳೆರವರ ಮಾತುಗಳ ಸಂಕ್ಷಿಪ್ತ ರೂಪ. ಶ್ರೀ ದತ್ತಾಜಿ ಅವರ ಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದಾಗಿದೆ ಮೇ-17, ಬೆಂಗಳೂರು: ಆನ್ ಲೈನ್ ಸಂವಾದ ಕಾರ್ಯಕ್ರಮದಲ್ಲಿ ಅವರು ‘ಆತ್ಮನಿರ್ಭರ ಭಾರತ’ ವಿಷಯವಾಗಿ ಫೇಸ್ಬುಕ್ ಲೈವ್ ಮೂಲಕ ಸಾಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿದರು. “ಪ್ರಧಾನಮಂತ್ರಿಗಳು ಇತ್ತೀಚಿಗೆ ದೇಶದ ಜನರೊಂದಿಗೆ ಮಾತನಾಡುತ್ತಾ, ಉಲ್ಲೇಖಿಸಿರುವ ‘ಆತ್ಮನಿರ್ಭರತೆ’, ನಮ್ಮೊಳಗಿನ ಚೈತನ್ಯವನ್ನು […]