ಮೈಸೂರಿನಲ್ಲಿ ‘ಹೈಫಾ ಯುದ್ಧದ ಶತಮಾನ’ ಸಂಭ್ರಮಾಚರಣೆ : ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತಿ #100YearsofHaifa
ಮೈಸೂರು, ೨೩ ಸೆಪ್ಟೆಂಬರ್ ೨೦೧೮: ಹೈಫಾ ಶತಮಾನ ಸಂಭ್ರಮಾಚರಣೆ ಸಮಿತಿಯ ವತಿಯಿಂದ ನಿನ್ನೆ ಮೈಸೂರು ನಗರದ ಪ್ರಸಿದ್ಧ ರಾಜೇಂದ್ರ ಕಲಾಮಂದಿರದಲ್ಲಿ ಹೈಫಾ ಶತಮಾನೋತ್ಸವ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿ ...