ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಲೇಖನ: ಹರೀಶ್ ಕುಲಕರ್ಣಿ ಹಿಂದೂ ಸಾಮ್ರಾಜ್ಯ ದಿನಕ್ಕೆ ಒಂದು ವಿಶೇಷ ಲೇಖನ. ಜ್ಯೇಷ್ಠ ಶುಕ್ಲ ತ್ರಯೋದಶಿ (೬ ಜೂನ, ೧೬೭೪) ತಾಯಿ ಜೀಜಾ ಮಾತೆಯ ಸಂಕಲ್ಪದಂತೆ ಶಿವಾಜಿಯ ರಾಜ್ಯಾಭಿಷೇಕದ ಮೂಲಕ ಸ್ವರಾಜ್ಯ ಸ್ಥಾಪನೆಯಾಗುತ್ತದೆ. ಶಿವಾಜಿ….ಛತ್ರಪತಿ ಶಿವಾಜಿ ಮಹಾರಾಜನಾಗುತ್ತಾನೆ. ಪ್ರತಿ ವರ್ಷ ಈ ದಿನವನ್ನು ಹಿಂದೂ ಸಾಮ್ರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತದೆ ಇದು ವ್ಯಕ್ತಿಯ ಜನ್ಮದಿನ ಅಲ್ಲ..ಬದಲಾಗಿ ಒಂದು ಘಟನೆಯ ದಿನದ ಆಚರಣೆ ಎಂಬುದು […]