ಕೊರೊನಾ ರೆಸ್ಪಾನ್ಸ್‌ ಟೀಮ್‌ ಆಶ್ರಯದಲ್ಲಿ “ಪಾಸಿಟಿವಿಟಿ ಅನ್‌ಲಿಮಿಟೆಡ್‌ – ನಾವು ಗೆದ್ದೇ ಗೆಲ್ಲುತ್ತೇವೆ” ಎನ್ನುವ ಶೀರ್ಷಿಕೆಯಲ್ಲಿ ನಡೆಯುತ್ತಿರುವ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕೊನೆಯ ಕಂತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್‌ ಭಾಗವತ್‌ ಅವರು ಉಪನ್ಯಾಸ ನೀಡಿದರು ಡಾ ಮೋಹನ್‌ ಭಾಗವತ್‌ ಅವರ ಉಪನ್ಯಾಸದ ಕನ್ನಡ ಅನುವಾದ ಹೀಗಿದೆ ಸಕಾರಾತ್ಮಕತೆಯ ಕುರಿತು ಮಾತನಾಡಲು ನನಗೆ ತಿಳಿಸಲಾಗಿದೆ. ಕಠಿಣ ಕಾರ್ಯ, ಏಕೆಂದರೆ ಈಗ ಸಂಕಷ್ಟದ ಸಮಯ ನಡಯುತ್ತಿದೆ. ಅನೇಕ […]

“Hum Jitenge – Positivity Unlimited” : Sant Gyan Dev Singh Ji and Sadhvi Ritambhara Ji addressed the nation on 4th day of lecture series organized by the ‘Covid Response Team’ which has representation from all sections of the society. Spiritual gurus call upon Bharatiya society to awaken the inner strength […]

ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯ ನಾಲ್ಕನೆಯ ದಿನದಂದು ಸಂತ ಜ್ಞಾನ ದೇವ ಸಿಂಗಜೀ ಹಾಗೂ ಸಾಧ್ವಿ ರಿತಾಂಭರಾ ಅವರು ತಮ್ಮ ಅಧ್ಯಾತ್ಮ ಚಿಂತನೆಯನ್ನು ಹಂಚಿಕೊಂಡರು. ಈ ಐದು ದಿನಗಳ ಉಪನ್ಯಾಸ ಸರಣಿಯನ್ನು ‘ಕೋವಿಡ್ ರೆಸ್ಪಾನ್ಸ್ ಟೀಮ್’ ಆಯೋಜಿಸಿದೆ, ಇದು ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯವನ್ನು ಹೊಂದಿದೆ. ಭಾರತದ ಪ್ರಾಚೀನ ಹಾಗೂ ಶ್ರೀಮಂತ ಅಧ್ಯಾತ್ಮ ಚಿಂತನೆಯನ್ನು ಜಾಗೃತಗೊಳಿಸಿಕೊಂಡು ಕೊರೊನಾ ವಿರುದ್ಧದ ಸಮರವನ್ನು ಗೆಲ್ಲೋಣ ಎಂಬ ಸಂದೇಶವನ್ನು ಸಾರಿದರು. ಈ ಅನನುಕೂಲದ ಪರಿಸ್ಥಿತಿಯಲ್ಲಿ […]

ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ :ಜಗದ್ಗುರು ವಿಜಯೇಂದ್ರ ಸರಸ್ವತಿ ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ ಎಂದು ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ ಅವರು ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸಮಾಲಿಕೆಯಲ್ಲಿ ಅವರು ಇಂದು ಮಾತನಾಡಿದರು. ಮತ್ತೊಮ್ಮೆ ಮಹಾಮಾರಿ ಕೊರೊನಾ ನಮಗೆ ತೊಂದರೆ ಕೊಡುತ್ತಿದೆ. ಈ ಸಂಕಟದಿಂದ ಮುಕ್ತಿ ಸಿಗಲು […]

On the 3rd day of the #PositivityUnlimited lecture series organised by Covid Response Team (CRT), Delhi today, Jagadguru Vijayendra Saraswati of Kanchi Kamkoti Peetham and Renowned Artist Padma Vibhusan Dr. Sonal Mansingh shared their thoughts. Bharatiya society will overcome this crisis with patience and courage said Pujya Shankaracharya Vijayendra Saraswati Ji, […]

ಕೊರೊನಾದಿಂದ ಸಂಕಷ್ಟಕ್ಕೊಳಗಾದವರ ಸೇವೆಯಿಂದ ಮನೋಬಲ ವೃದ್ಧಿ : ಶ್ರೀ ಶ್ರೀ ರವಿಶಂಕರ್ ಗುರೂಜಿ ಕೊರೊನಾದಿಂದ ಬಳಲುತ್ತಿರುವವರ ಬಗ್ಗೆ ಕರುಣೆ ನಮ್ಮಲ್ಲಿರಲಿ. ಅಂತಹವರ ಸೇವೆ ಮಾಡುವುದರಿಂದ ನಮ್ಮ ಮನೋಬಲವೂ ಹೆಚ್ಚುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡುತ್ತಿದ್ದರು. ವಿಶ್ವವನ್ನೇ ತಲ್ಲಣಿಸಿರುವ ಕೋವಿಡ್ ಮಹಾಮಾರಿಯಿಂದಾಗಿ ಅನೇಕರ ಮಾನಸಿಕ ಸ್ಥೈರ್ಯ ಕುಸಿಯುವುದು ಸಹಜ. ಆಸ್ಪತ್ರೆಯಲ್ಲಿ ವೈದ್ಯರು […]