ವಿಶ್ವದ ಯಾವುದೇ ದೇಶ, ರಾಜ್ಯ, ಪ್ರದೇಶದಲ್ಲಿ ನಡೆಯುವ ಇಸ್ಲಾಮಿಕ್ ದಂಗೆಗಳಲ್ಲಿ ಸಮಾನವಾದ ವಿನ್ಯಾಸವಿರುವುದು ಕಂಡುಬರುತ್ತಿದ್ದು, ಇಸ್ಲಾಂ ಮೂಲಭೂತವಾದವಲ್ಲದೆ, ಸ್ವತಃ ಇಸ್ಲಾಂ ಸಿದ್ಧಾಂತವೇ ಸಮಸ್ಯೆಯ ಮೂಲವಾಗಿದೆ ಎಂದು ಬೆಂಗಳೂರಿನ ಮಾಧ್ಯಮ ಕೇಂದ್ರವಾದ ವಿಶ್ವ ಸಂವಾದ ಕೇಂದ್ರ ಕರ್ನಾಟಕ ವತಿಯಿಂದ ಸೆ.12ರ ಶನಿವಾರ ಆನ್ಲೈನ್ ಮೂಲಕ ಆಯೋಜಿಸಿದ್ದ ಭಯೋತ್ಪಾದನೆ ಮೂಲಕ ವೈಶ್ವಿಕ ಇಸ್ಲಾಮಿಕ್ ಆತಂಕದ ಕುರಿತು ಸಂವಾದದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಂವಾದದಲ್ಲಿ ಸುಪ್ರೀಂಕೋರ್ಟ್ ವಕೀಲೆ ಹಾಗೂ ’ಡೆಲ್ಲಿ ರಯಟ್ಸ್ 2020’ ಕೃತಿಯ ಲೇಖಕಿ […]
Delhi riots
World is experiencing religious terrorism for the last 2000 years, which got aggravated with the advent of Islam. While the fingers point at growing Islamic thought on occurrence of such riots, hiding truth, protecting the perpetrators of terror happens every time. The oft repeated maxim “Blame terrorist not the religion” […]