ಯುವ ಚಿಂತಕರಿಗೆ ಒಂದು ಸುವರ್ಣ ಅವಕಾಶ. ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಹೆಸರಿನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಧರ್ಮ, ಅರ್ಥಶಾಸ್ತ್ರ, ಶಿಕ್ಷಣ, ಕುಟುಂಬ ಮತ್ತು ಜೀವನ ಶೈಲಿ ವಿಷಯವಾಗಿ ಪ್ರಬಂಧವನ್ನು ಪ್ರಕಟಿಸಬಹುದಾಗಿದೆ. ವಿಷಯಗಳು ಹಾಗು ಉಪ ವಿಷಯಗಳ ಕುರಿತಾಗಿ ಕೆಳಗಿನ ಕೋಷ್ಟಕವನ್ನು ಗಮನಿಸಬಹುದು . ಪದವೀಧರ ಮತ್ತು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಬಂಧವನ್ನುಆಂಗ್ ಅಥವಾ ಕನ್ನಡ ಭಾಷೆಯಲ್ಲಿ(ನುಡಿ ತಂತ್ರಾಂಶ ಬಳಸಿ) ಬರೆಯಬಹುದು. […]
Desi Chintan
Prajna Pravah, Karnataka has organised “DESI CHINTAN” – A unique thought festival for graduates below the age of 35 to write Research Papers. The broad topics for the paper could be Dharma, Education, Economics, Family and Life Style. The further granularity of the topics are provided in the image below. […]