ವೀರಸೈನಿಕ ಹನುಂತಪ್ಪ ಕೊಪ್ಪದ ಜನಿಸಿದ ನಾಡಿದು ; ಸಾಹಿತ್ಯ ಸಂಭ್ರಮ ಹೆಸರಲ್ಲಿ ವಿಕೃತಿ ಸಲ್ಲದು:  ಬಿ.ಎಲ್.ಸಂತೋಷ ೨೦ ಜನವರಿ, ೨೦೧೯, ಧಾರವಾಡ: ಭಾನುವಾರ ಜೆ.ಎಸ್.ಎಸ್ ಮೈದಾನದಲ್ಲಿ ಆರೆಸ್ಸೆಸ್ ಜಿಲ್ಲಾ ಸಾಂಘಿಕ್ ನಡೆಯಿತು. ಸಾಂಘಿಕ್‍ನಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಭಾಜಪದ ರಾಷ್ಟ್ರ‍ೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹನುಂತಪ್ಪ ಕೊಪ್ಪದ ವೀರಸೈನಿಕ ಜನಿಸಿದ ಧಾರವಾಡದ ನೆಲದಲ್ಲಿ ಸಾಹಿತ್ಯ ಸಂಭ್ರಮದ ಹೆಸರಿನಲ್ಲಿ ಸೈನಿಕರನ್ನು ರೇಪಿಸ್ಟರು, ಗೋಮೂತ್ರ ಹಂದಿ ಮೂತ್ರದ ಹೋಲಿಕೆ ಇವೆಲ್ಲವೂ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ. […]