ಇಂದು ನಮ್ಮನ್ನಾಗಲಿದ ಹಿರಿಯ ಸಾಹಿತಿ ಡಾ. ಚಿದಾನಂದಮೂರ್ತಿ ಅವರನ್ನು ನೆನೆದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ     ಅವರು  ಶ್ರದ್ಧಾಂಜಲಿ  ಅರ್ಪಿಸಿದ್ದಾರೆ. ಪ್ರಖರ ರಾಷ್ಟ್ರೀಯ ವಿಚಾರಧಾರೆಯ ಚಿಂತಕರು, ಹಿರಿಯ ಸಂಶೋಧಕರು, ಲೇಖಕರಾದ ಡಾ. ಚಿದಾನಂದ ಮೂರ್ತಿಯವರು ನಮ್ಮನ್ನು ಆಗಲಿರುವುದು ಬಹಳ ದುಃಖದ ಸಂಗತಿ. ನಾಡು, ನುಡಿ, ಭಾಷೆ, ಧರ್ಮ, ಸಂಸ್ಕೃತಿಗಳ ವಿಚಾರವಾಗಿ ಅಧಿಕೃತ ವಕ್ತಾರರಾಗಿ ಸಂಶೋಧನಾ ಬರಹಗಳನ್ನು […]