೫ ಸೆಪ್ಟೆಂಬರ್ ೨೦೨೦, ಬೆಂಗಳೂರು : ಖ್ಯಾತ ಆಯುರ್ವೇದ ವೈದ್ಯರಾದ ಶ್ರೀ ಡಾ. ಗಿರಿಧರ್ ಕಜೆಯವರು ಯಾದವಸೇವಾ ಪ್ರತಿಷ್ಠಾನಕ್ಕೆ 900 ಸೆಟ್ ಮಾತ್ರೆಗಳನ್ನು ( ಕೊರೊನಾ ರೋಗಕ್ಕೆ ಕ್ಲಿನಿಕಲ್ ಟ್ರಯಲ್ ನಡೆಸಿ ಯಶಸ್ವಿಯಾದ ಭೌಮ್ಯ ಮತ್ತು ಸ್ಯಾತ್ಮ) ಉಚಿತವಾಗಿ ಇಂದು ನೀಡಿದರು. ಅಲ್ಲದೇ, ಡಾ. ಕಜೆಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 1200 ಸೆಟ್ ಮಾತ್ರೆಗಳನ್ನು ( ಕೊರೊನಾ ರೋಗಕ್ಕೆ ಕ್ಲಿನಿಕಲ್ ಟ್ರಯಲ್ ನಡೆಸಿ ಯಶಸ್ವಿಯಾದ ಭೌಮ್ಯ ಮತ್ತು ಸ್ಯಾತ್ಮ) […]