2 ಫೆಬ್ರವರಿ, ತಿರುಪತಿ: ಹಿರಿಯ ಸಂಸ್ಕೃತ ಸಾಹಿತಿಗಳು ಮತ್ತು ವಿದ್ವಾಂಸರಾದ ಡಾ.ಜನಾರ್ದನ ಹೆಗಡೆ ಹಾಗೂ ಡಾ.ಎಚ್ .ಆರ್. ವಿಶ್ವಾಸ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ವಾಚಸ್ಪತಿ ಪುರಸ್ಕಾರ ಘೋಷಿಸಿದೆ. ಸಂಸ್ಕೃತ ಭಾಷೆ, ಸಂಸ್ಕೃತ ಸಾಹಿತ್ಯ, ಭಾರತೀಯ ಸಂಸ್ಕೃತಿ ಮತ್ತು ಸಮಾಜ ಸೇವೆ ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯೇ ವಾಚಸ್ಪತಿ ಪುರಸ್ಕಾರ. ಭಾನುವಾರದಂದು ತಿರುಪತಿಯಲ್ಲಿ ಜರುಗಿದ 23ನೇ ಘಟಿಕೋತ್ಸವದಲ್ಲಿ ನಿವೃತ್ತ ಚುನಾವಣಾ ಮುಖ್ಯ […]

2nd Feb 2020, Bengaluru: Senior Sanskrit writers and scholars, Dr. Janardana Hegde and Dr. H.R. Vishwas have been conferred Vachaspati award, honorary doctorate, by the National Samskrita Vidyapeeth of Tirupati. Vaschaspati is Doctorate of Honor to those who have rendered considerable service in the fields of Samskrita Language, Samskrita Literature, […]

ಡಾ. ಜನಾರ್ದನ ಹೆಗಡೆ ಅವರಿಗೆ “ರಾಷ್ಟ್ರಪತಿ ಪುರಸ್ಕಾರ” ಪ್ರಕಟ ಭಾರತಸರಕಾರದ ಮಾನವಸಂಸಾಧನ ಮಂತ್ರಾಲಯವು ಪ್ರತಿವರ್ಷ ಭಾರತೀಯ ಭಾಷೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡುತ್ತದೆ. 2019ನೇ ಸಾಲಿನ ಪುರಸ್ಕಾರವು(Presidential Award)” ಶ್ರೀಯುತ ಡಾ. ಜನಾರ್ದನ ಹೆಗಡೆ ಅವರಿಗೆ ಸಂದಿದೆ. ಸಂಸ್ಕೃತ ಭಾಷೆಗಾಗಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಪ್ರಮಾಣ ಪತ್ರ ಮತ್ತು ೫ ಲಕ್ಷ […]

ಕಾಳಿದಾಸ-ಭಾಸ ಪಠ್ಯವಾಗಲಿ : ಶ್ರೀಮತಿ ಸುಧಾಮೂರ್ತಿ ಮೂರು ಗ್ರಂಥಗಳ ಲೋಕಾರ್ಪಣ ಸಮಾರಂಭ ದಿನಾಂಕ : 20.04.2019, ಬೆಂಗಳೂರು: ನಗರದ ಗಿರಿನಗರದ “ಅಕ್ಷರಂ”ನಲ್ಲಿ ಮೂರು ಸಂಸ್ಕೃತ ಗ್ರಂಥಗಳ ಲೋಕಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. “ಮಹಾಬ್ರಾಹ್ಮಣ” (ಸಂಸ್ಕೃತ ಅನುವಾದ), “ಇಂದುಲೇಖಾ” ಮತ್ತು “ಗ್ರಂಥಿಲ” – ಈ ಮೂರು ಗ್ರಂಥಗಳ ಲೋಕಾರ್ಪಣೆಯನ್ನು ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಪ್ರತಿಷ್ಠಾನ, ಇವರು ಮಾಡಿದರು. ಬಹುಶ್ರುತ ವಾಗ್ಮಿಗಳಾದ ಶತಾವಧಾನಿ ಡಾ. ರಾ ಗಣೇಶ್ ಮಹಾಬ್ರಾಹ್ಮಣದ ಕರ್ತೃಗಳಾಗಿದ್ದಾರೆ. ಸಂಸ್ಕೃತ ಸಂಭಾಷಣ […]