ಬೆಂಗಳೂರು,15 ಜುಲೈ 2019: ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪೂರ್ಣಕಾಲೀನ ಸ್ವಯಂಸೇವಕರು ಮತ್ತು ಪ್ರಾಂತ ಸಂಯೋಜಕರಾದ ಡಾ ಶ್ರೀನಿವಾಸ ರಾವ್ ಅವರು ಇಂದು ಮಧ್ಯಾಹ್ನ ಶಿವಮೊಗ್ಗದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 56 ವರ್ಷ  ವಯಸ್ಸಾಗಿತ್ತು. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಶ್ರೀಯುತರು ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಕಾರ್ಯಕರ್ತರನ್ನು ಅಗಲಿದ್ದಾರೆ. ಅವರು ಹರಿಹರಪುರದ ಗುರುಕುಲದಲ್ಲಿ ೭ ವರ್ಷಗಳ ಕಾಲ ಆಚಾರ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತೀಯ ಸಂಕಲನ […]