ಈ ಸಿನೇಮಾದ ಮೂಲ ಆಶಯ ಇತಿಹಾಸವನ್ನು ಬಗೆಯುವುದಲ್ಲ,ಬದಲಾಗಿ ನ್ಯಾಯ ಒದಗಿಸುವುದು – ಪ್ರಕಾಶ ಬೆಳವಾಡಿ
"ಈ ಸಿನೇಮಾದ ಟೆಂಪ್ಲೇಟ್ ಯುವಕರಿಗೆ ಸತ್ಯ ತಿಳಿಸುವ ರೀತಿಯದ್ದು.ಅದು ಟಾಶ್ಕೆಂಟ್ ಫೈಲ್ಸ್ ಇರಬಹುದು ಅಥವಾ ಕಾಶ್ಮೀರ ಫೈಲ್ಸ್ ಇರಬಹುದು. ಇದು ಭಾರತದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.ಒಂದು 'right to ...