ಬೆಂಗಳೂರು, ೧೨ ಜನವರಿ ೨೦೧೯: ಫೌಂಡೇಶನ್ ಫೋರ್ ಇಂಡಿಕ್ ರಿಸರ್ಚ್ ಸ್ಟಡೀಸ್ (FIRST) ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಗಳ ಆಶ್ರಯದಲ್ಲಿ ಸಂಘದ ಹಿರಿಯ ಪ್ರಚಾರಕರು, ಚಿಂತಕರು ಮತ್ತು ಸಾಹಿತಿಗಳಾದ ಶ್ರೀ ಚಂದ್ರಶೇಖರ ಭಂಡಾರಿಯವರ ಸಾಹಿತ್ಯ ಕೃತಿಗಳ ವಿಮರ್ಶಾ ಕಾರ್ಯಕ್ರಮ “ಸಂಘಜೀವಿಯ ಸಾಹಿತ್ಯಯಾನ” 12 ಜನವರಿ 2019 ರಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು (ಕೇಶವಶಿಲ್ಪ)ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಧ್ವನಿ ಪ್ರತಿಧ್ವನಿ : ಅನುವಾದ ಸಾಹಿತ್ಯದ ಕುರಿತು ಚಿಂತನೆ, ಇತಿಹಾಸದ ಮೇಲೊಂದು […]