ಕೇಶವ ಸೇವಾ ಸಮಿತಿ ಆಯೋಜಿಸಿದ್ದ ಬಾಲಸಂಗಮ ‘ಮಕ್ಕಳ ಹಬ್ಬ 2018’ರ 12 ನೆ ವರ್ಷದ ಕಾರ್ಯಕ್ರಮ ಪೆಬ್ರವರಿ 3,4ರಂದು ಜರುಗಿತು. ಸುಮಾರು 1500 ಮಕ್ಕಳು ಭಾಗವಹಿಸಿದರು. 25 ದೇಸಿ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತಗೊಂಡಿತ್ತು. ಮಲ್ಲಕಂಭ, ಯೋಗಸನ, ಜನಾಪದ,...
Continue Reading »