ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ ನರಸಿಂಹಯ್ಯನವರು. – ಶ್ರೀ ವಾದಿರಾಜ ಇವತ್ತಿಗೆ (6 ಜೂನ್) ಶಿಕ್ಷಣ ತಜ್ಞ, ಆದರ್ಶ ಗಾಂಧಿವಾದಿ ಎಚ್ ನರಸಿಂಹಯ್ಯನವರು ಹುಟ್ಟಿ ಒಂದು ನೂರು ವರ್ಷ . School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ , ಮೇಷ್ಟ್ರಾಗಿ , ಅಮೇರಿಕಾದಲ್ಲಿ ಪಿಹೆಚ್ಡಿ ಮಾಡಿ , ಅದೇ ಕಾಲೇಜಿನಲ್ಲಿ […]