ಕಾಶ್ಮೀರಿ ಪಂಡಿತರ ಮಾನವ ಹಕ್ಕುಗಳ ದನಿ “ದಿ ಕಾಶ್ಮೀರ್ ಫೈಲ್ಸ್”
ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾದ ಸಿನೆಮಾ 'ದಿ ಕಾಶ್ಮೀರ್ ಫೈಲ್ಸ್' ಮಾರ್ಚ್ 11ರಂದು ಬಿಡುಗಡೆಯಾಗಲಿದೆ.ಮಿಥುನ್ ಚಕ್ರೊಬೊರ್ತಿ, ಅನುಪಮ್ ಖೇರ್,ಪಲ್ಲವಿ ಜೋಶಿ,ಪ್ರಕಾಶ ಬೆಳವಾಡಿ ಮುಂತಾದವರ ತಾರಾಗಣವಿದ್ದು ವಿವೇಕ್ ಅಗ್ನಿಹೋತ್ರಿ ...