8 ಆಕ್ಟೊಬರ್ 2019, ನಾಗಪುರ: ವಿಜಯದಶಮಿಯ ಉತ್ಸವದ ನಿಮಿತ್ತ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಸ್ವಯಂಸೇವಕರು ಹಾಗೂ ದೇಶವನ್ನುದ್ದೇಶಿಸಿ ಮಾತನಾಡಿದರು. 1925ರಂದು ವಿಜಯದಶಮಿಯ ಪವಿತ್ರ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭಗೊಂಡಿತು. ಕಳೆದ ವರ್ಷದಲ್ಲಿ ಗುರುಗೋವಿಂದ ಸಿಂಗ್ ರ 550ನೆ ಪ್ರಕಾಶ ಪರ್ವ, 150ನೆ ಮಹಾತ್ಮ ಗಾಂಧಿ ಜನ್ಮದಿನಾಚಾರಣೆಯಂತೆ ಈವರ್ಷ ಸ್ವದೇಶಿ ಚಿಂತನೆಯ ಹರಿಕಾರ ಭಾರತೀಯ ಮಾಜದುರ್ ಸಂಘ, ಸ್ವದೇಶಿ ಜಾಗರಣ ಮಂಚ್, ಭಾರತೀಯ ಕಿಸಾನ್ ಸಂಘ […]