ಹುತಾತ್ಮರಾದ ಸೈನಿಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರದ್ಧೆಯ ನಮನ ಸಲ್ಲಿಸುತ್ತದೆ : ಡಾ. ಮೋಹನ್ ಭಾಗವತ್
ನಿನ್ನೆಯ ಚೀನಾದ ಅಟಾಟೋಪದಿಂದ ಹುತಾತ್ಮರಾದ ಭಾರತದ ಸೈನಿಕರ ಬಲಿದಾನಕ್ಕೆ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಭೈಯ್ಯಾಜಿ ಜೋಶಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. "ದೇಶದ ಸಾರ್ವಭೌಮತೆ, ಅಖಂಡತೆ, ...