ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಪೋಲೀಸರು ಇನ್ನು ವೇಶ್ಯಾವೃತ್ತಿಯಲ್ಲಿ ಮೂಗು ತೂರಿಸುವಂತಿಲ್ಲ ಮತ್ತು ಯಾವುದೇ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದಿದೆ.ಅಲ್ಲದೆ ವೇಶ್ಯಾವೃತ್ತಿಯೂ ಒಂದು ವೃತ್ತಿಯಾಗಿದ್ದು ವೇಶ್ಯೆಯರನ್ನು ...