ಭಾಗ-2 ಲೇಖಕರು:  ಕೇಶವ ಪ್ರಸಾದ್ ಬಿ., ಪತ್ರಕರ್ತರು ಕೃಷಿ ಮಾರುಕಟ್ಟೆ ಸುಧಾರಣೆಯ ಚಿಂತಕ ಪ್ರೊ. ಅಶೋಕ್ ಗುಲಾಟಿ: ಅಶೋಕ್ ಗುಲಾಟಿ ದೇಶದ ಹೆಸರಾಂತ ಕೃಷಿ ಮಾರುಕಟ್ಟೆ ವಿಜ್ಞಾನಿ ಮಾತ್ರವಲ್ಲದೆ, ಕೃಷಿ ವೆಚ್ಚ ಮತ್ತು ದರ ಆಯೋಗದ (ಸಿಎಸಿಪಿ) ಮಾಜಿ ಅಧ್ಯಕ್ಷರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಟಿ ಭಾರತೀಯ ಕೃಷಿ ಕಾಯಿದೆಗಳ ಇತ್ತೀಚಿನ ಬದಲಾವಣೆಗಳ ಪ್ರಬಲ ಸಮರ್ಥಕರು. ಆಹಾರ ಪೂರೈಕೆ ಮತ್ತು ದರ ನೀತಿಗಳಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಸಲಹೆಗಾರರ ಮಂಡಳಿಯಲ್ಲಿ […]