ಹಿಂದು ಸ್ವಯಂಸೇವಕ ಸಂಘದ ಸಹ ಸಂಯೋಜಕರಾದ ಶ್ರೀ ರವಿಕುಮಾರ ಅವರು ಬರೆದಿರುವ ’ಇಂಡಿಯನ್ ಹೀರೋಯಿಸಮ್ ಇನ್ ಇಸ್ರೇಲ್’ ಪುಸ್ತಕವು ಇನ್ನು ಕನ್ನಡದಲ್ಲಿ ಓದುಗರಿಗೆ ದೊರಕಲಿದೆ. ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಮೈಸೂರು ಕನ್ನಡ ಅವತರಣಿಕೆಯ ಲೇಖಕರು. ೨೫ ನವೆಂಬರ್‌ನಂದು ಬೆಂಗಳೂರಿನ  ಮಿಥಿಕ್ ಸೊಸೈಟಿಯಲ್ಲಿ ಪುಸ್ತಕವು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮೂಲ ಲೇಖಕರಾದ ಶ್ರೀ ರವಿಕುಮಾರ್, ಉಪಸ್ಥಿತರಿರುತ್ತಾರೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. […]