Tag: Islam

ಸೆಕ್ಯುಲರ್ ಆಡಳಿತದಲ್ಲಿ ಮತೀಯ ಸಾಮರಸ್ಯ

ಸೆಮಿಟಿಕ್ ಮತಗಳಲ್ಲಿ ಒಂದಾದ ಇಸ್ಲಾಂನಲ್ಲಿ ಮತೀಯ ಆಚರಣೆಗಳನ್ನು ತ್ಯಜಿಸಿದ ಮುಸ್ಲಿಮರನ್ನು ಮತಭ್ರಷ್ಟ (ಅಪೋಸ್ಟೇಟ್) ಎಂದೂ, ಇಸ್ಲಾಂ ಮತೀಯ ವಿಚಾರಗಳನ್ನು ದೂಷಿಸುವವರನ್ನು ಮತದೂಷಕ (ಬ್ಲಾಸ್ ಫೆಮೆರ್) ಎಂದೂ ಗುರುತಿಸಲಾಗುತ್ತದೆ. ...

ನೂಪುರ್ ಶರ್ಮಾ ಹಿಂದೂ ಹೆಣ್ಣುಮಗಳಾಗಿ ಸತ್ಯ ಹೇಳಿದ್ದೇ ಅಪರಾಧವೆ?

ಭಾರತ ಸರ್ವತಂತ್ರ ಸ್ವತಂತ್ರವಾಗಿ ಏಳುವರೆ ದಶಕಗಳೇ ಕಳೆದಿವೆ. ಅದರ ಸಂಭ್ರಮವನ್ನು ಆಜಾದಿ ಕಾಅಮೃತ್ ಮಹೋತ್ಸವ್ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ವಿಶ್ವದಾದ್ಯಂತ ಇರುವ ಭಾರತೀಯರುಅತ್ಯಂತ ಅಭಿಮಾನದಿಂದ ಆಚರಿಸುತ್ತಾ ...

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

ಪ್ರಸಿದ್ಧ ನೃತ್ಯ ಪಟು ನೀನಾ ಪ್ರಸಾದ್ ಅವರ ನೃತ್ಯ ಪ್ರದರ್ಶನದ ವೇಳೆಯಲ್ಲಿ ಅಡ್ಡಿಪಡಿಸಿದ್ದರಿಂದ  ಕೇರಳದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ  ಕಲಮ್ ಪಾಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೋಲೀಸರು ನ್ಯಾಯಮೂರ್ತಿ ...

ಕೋಲಾರದಲ್ಲಿ ತ್ರಿವರ್ಣಕ್ಕೆ ತಿರುಗಿದ ಹಸಿರು ಕ್ಲಾಕ್ ಟವರ್

ಕೋಲಾರದಲ್ಲಿನ ಕ್ಲಾಕ್ ಟವರ್‌‌ಅನ್ನು ನಗರದ ಅಂಜುಮನ್ ಸಮಿತಿ ನಗರಸಭೆಯ ಮೂಲಕ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಿತ್ತು.ಈ ನಡುವೆ ಅದನ್ನು ಬಿಳಿ ಹಸಿರು ಬಣ್ಣದಲ್ಲಿ ಬಣ್ಣ ಬಳಿಯಲಾಗಿತ್ತು. ಕೋಲಾರ ನಗರದ ...

ಸಮವಸ್ತ್ರವನ್ನು ಎತ್ತಿ ಹಿಡಿದ‌ ಹೈಕೋರ್ಟ್

ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದದ ತೀರ್ಪು ಇಂದು ಹೈಕೋರ್ಟಿನ ತ್ರಿಸದಸ್ಯ ಪೀಠ ಪ್ರಕಟಿಸಿದೆ.ಹಿಜಾಬ್‌ಅನ್ನು ಶಾಲಾ ಕಾಲೇಜುಗಳ ಒಳಗೆ ಧರಿಸಲು ಅನುಮತಿ ಕೋರಿ ಆರು ಮಂದಿ ಮುಸಲ್ಮಾನ ಹೆಣ್ಣುಮಕ್ಕಳ ...

ಹಿಜಾಬ್ ರೋಗಕ್ಕೆ ಯುಸಿಸಿ ಮದ್ದು!

ಇತ್ತೀಚೆಗಷ್ಟೆ ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ತರುವಾಯು ಶಿಕ್ಷಣ ಸಂಸ್ಥೆಗಳು ಆರಂಭವಾಗಿದೆ.ಆದರೆ ಆರಂಭವಾಗುತ್ತಿರುವ ಕಾಲೇಜಿನ ಜತೆಗೆ ಹೊಸದೊಂದು ವಿವಾದವೂ ಆರಂಭವಾಗಿದೆ. ಮುಸ್ಲಿಮ್ ಹೆಣ್ಣುಮಕ್ಕಳು ಕಾಲೇಜಿನ ಸಮವಸ್ತ್ರದ ಮೇಲೆ ...

ರೈಲ್ವೇ ನಿಲ್ದಾಣದಲ್ಲಿ ಅನಧೀಕೃತ ಮಸೀದಿ ತೆರವು

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಕಾರ್ಮಿಕರ ವಿಶ್ರಾಂತಿ ಕೊಠಡಿಯೊಂದನ್ನು ಮುಸಲ್ಮಾನರ ಪ್ರಾರ್ಥನಾ ಮಂದಿರವನ್ನಾಗಿಸಿ ನಮಾಜ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಈ ...

POPULAR NEWS

EDITOR'S PICK

Welcome Back!

Login to your account below

Retrieve your password

Please enter your username or email address to reset your password.