Gwalior, 10th March 2019: Centenary of the inspiring martyrdom at Jallianwala Bagh The massacre at Jallianwala Bagh on the auspicious day of Baisakhi, 13th April 1919 was a brutal, gruesome and incitive incident that not only aroused, angered and agitated the Bharatiya mind but shook the foundations of the British […]
Jallianwala Bagh centenary
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕಡೆಯ ದಿನದಂದು ಆರೆಸ್ಸೆಸ್ ನ ಸರಕಾರ್ಯವಾಹರಾದ ಸುರೇಶ್ (ಭಯ್ಯಾಜಿ) ಜೋಶಿಯವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಹಾಗೂ ಪ್ರೇರಣಾದಾಯಿ ಬಲಿದಾನದ ಶತಾಬ್ಧಿ ವರ್ಷ. ೧೩ ಏಪ್ರಿಲ್ ೧೯೧೯ರ ಪವಿತ್ರ ಬೈಸಾಖಿಯ ದಿನದಂದು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದದ್ದು. ಈ ಕ್ರೂರ, ಭಯಂಕರವಾದ ಮತ್ತು ಪ್ರಚೋದನಾಕಾರಿ ಘಟನೆಯಿಂದಾಗಿ ಭಾರತೀಯ ಮನಸ್ಸುಗಳು ಕೃದ್ಧಗೊಂಡು, […]