( ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ.) ಕರ್ನಾಟಕ ಎಂಬುದೇನು ಹೆಸರೆ ಬರಿ ಮಣ್ಣಿಗೆ?ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ!ಬೆಂಕಿ ಕಣಾ! ಸಿಡಿಲು ಕಣಾ!ಕಾವ ಕೊಲುವ ಒಲವ ಬಲವ ಪಡೆದ ಚಲದ ಚಂಡಿ ಕಣಾ!ಋಷಿಯ ಕಾಣ್ಬ ಕಣ್ಣಿಗೆ – ರಾಷ್ಟ್ರಕವಿ ಕುವೆಂಪು ಎಂದು ರಾಷ್ಟ್ರಕವಿ ಕುವೆಂಪು ತಮ್ಮ ‘ಅಖಂಡ ಕರ್ನಾಟಕ’ ಎನ್ನುವ ಪದ್ಯದಲ್ಲಿ ಬರೆದರು. ಕರ್ನಾಟಕ ಏಕೀಕರಣದ ಆರಂಭದ ದಿನಗಳಲ್ಲಿ ಕುವೆಂಪು ಅವರು ಅಖಂಡ ಕರ್ನಾಟಕ ಸ್ಥಾಪನೆಯ […]