ರುಕ್ಮಿಣಕ್ಕ ಅವರ ವ್ಯಕ್ತಿತ್ವ ಚಿತ್ರಣದ “ಚೈತನ್ಯ ಮಯಿ” ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರಿಗೆ ಪ್ರೇರಣಾದಾಯಿ : ವಿ ನಾಗರಾಜ್
"ಚೈತನ್ಯಮಯೀ" ಪುಸ್ತಕದ ಮುನ್ನುಡಿಯಿಂದ ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಸುಮಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳು ಮತ್ತು ಕಾರ್ಯ ಕರ್ನಾಟಕದಲ್ಲಿ ಬೇರೂರುತ್ತಿದ್ದವು. ಸಂಘದ ಕಾರ್ಯ ಬೆಳೆಯುತ್ತಿತ್ತು. ಇದರ ಜೊತೆಗೆ ...