ನಮ್ಮ ದೇಶದಲ್ಲಿ ಅತಿಯಾಗಿ ಚರ್ಚೆಯಾಗದೇ ಸಂಕೀರ್ಣವಾಗಿ ಉಳಿದ ಮತ್ತು ಹಳೆಯದಾದ ಎರಡು ಕಾನೂನುಗಳನ್ನು ಸರಿಮಾಡಿದ ಶ್ರೇಯಸ್ಸು ನಮ್ಮ ಈಗಿನ ಕೇಂದ್ರ ಸರಕಾರಕ್ಕೆ ಸಲ್ಲಬೇಕು. ಆ ಎರಡು ಕಾನೂನುಗಳೇ ಒಂದು ಕೃಷಿ ಕಾನೂನು ಮತ್ತೊಂದು ಕಾರ್ಮಿಕ ಕಾನೂನು. ಕೃಷಿ ಕಾನೂನಿನ ಬದಲಾವಣೆಗಳ ಬಗ್ಗೆ ಬಹುಪಾಲು ವಿಷಯಗಳನ್ನು ನಾವೆಲ್ಲ ತಿಳಿದಿದ್ದೇವೆ ಆದರೆ ಕಾರ್ಮಿಕ ಕಾನೂನಿನಲ್ಲಾದ ಐತಿಹಾಸಿಕ ಬದಲಾವಣೆಗಳ ಬಗ್ಗೆ ಮಾತನಾಡುತ್ತಿರುವವರ ಸಂಖ್ಯೆ ತುಂಬಾ ಕಡಿಮೆ ಹಾಗಾಗಿ ಇದರ ಮೇಲೆ ನಡೆದ ಚರ್ಚೆಗಳೂ ಕಡಿಮೆ.ಕಳೆದ […]