ಕುಮಟಾ, 06 ಜನವರಿ 2019:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರವಾರ ಜಿಲ್ಲೆಯ ಕುಮಟಾ ನಗರದಲ್ಲಿ ಮಹಾಸಾಂಘಿಕ್ ಆಯೋಜಿಸಲಾಗಿತ್ತು. ವಕ್ತಾರರಾಗಿ ಆಗಮಿಸಿದ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖರಾದ ಶ್ರೀ ಡಾ.ರವೀಂದ್ರರು ಗುರಿ, ದಾರಿ ಮತ್ತು ಸಾಧನದ ಬಗ್ಗೆ ಮಾತನಾಡಿದರು....
Continue Reading »